ಮುಲ್ಕಿಯ ಎಂ.ಆರ್. ಪೂಂಜಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜುಲೈ 5 ರಂದು ಅರ್ಹ 250ಕ್ಕೂ ಅಧಿಕ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಸಂಸದ ಬೃಜೇಶ್ ಚೌಟ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಅವರು ಮುಲ್ಕಿಯಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಬೃಜೇಶ್ ಚೌಟ ಅವರು ಬೇಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಾಜ ಪ್ರೋತ್ಸಾಹಿಸಿ ಬೆಂಬಲವನ್ನು ನೀಡುತ್ತಿರುವ ವಿಚಾರ ಪ್ರಶಂಸನೀಯ ಎಂದರು.
ವರದಿ: ರಾಯಿ ರಾಜಕುಮಾರ ಮೂಡುಬಿದಿರೆ