ನವಜ್ಯೋತಿ ಫ್ರೆಂಡ್ಸ್ (ರಿ) ಆನೆಕೆರೆ ವತಿಯಿಂದ ರಸ್ತೆ ದುರಸ್ತಿ ಕಾರ್ಯ

0
14

ಕಾರ್ಕಳ: ಪುರಸಭೆಯ ವ್ಯಾಪ್ತಿಯಲ್ಲಿರುವ ಆನೆಕೆರೆ ತಾವರೆ,ವೃತ್ತದ ಬಳಿಯ ರಸ್ತೆಯು ಹೊಂಡ ಗುಂಡಿಗಳಿಂದ ಹಲವಾರು ದ್ವಿಚಕ್ರ ವಾಹನ ಹಾಗೂ ಇತರ ವಾಹನ ಸಂಚಾರ ಮತ್ತು ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದ್ದು ಅದನ್ನು ಕಂಡ ಕಾರ್ಕಳ, ಆನೆಕೆರೆಯ ನವಜ್ಯೋತಿ ಫ್ರೆಂಡ್ಸ್ ,(ರಿ) ಇದರ ವತಿಯಿಂದ ಶ್ರೀಕಾಂತ್ ಭಾಗವತ್ ಇವರ ನೇತೃತ್ವದಲ್ಲಿ ಜುಲೈ 6ರಂದು ಸಂಘದ ಅಧ್ಯಕ್ಷರಾದ ಗೌತಮ್,ಕಾರ್ಯದರ್ಶಿ ರಂಜಿತ್ , ಕೋಶಾಧಿಕಾರಿ ಶ್ರೀಕಾಂತ್, ನಿರ್ದೇಶಕರಾದ ಹರೀಶ್ ದೇವಾಡಿಗ ಹಾಗೂ ಇನ್ನಿತರ ಸಂಘದ ಸದಸ್ಯರು ರಸ್ತೆ ದುರಸ್ತಿ ಕಾರ್ಯ ನಿರ್ವಹಿಸಿದರು.

LEAVE A REPLY

Please enter your comment!
Please enter your name here