ಕಿದೂರು: ಅಶೋಕ ಪುಣಿಯೂರು ಇವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸದಾಶಿವ ರೈ ಕಿದೂರು ಮೇಗಿನಮನೆ, ಉಪಾಧ್ಯಕ್ಷರಾಗಿ ಉಮೇಶ ಪಿ , ಕಾರ್ಯದರ್ಶಿಯಾಗಿ ಭರತ್ ರಾಜ್ . ಕೆ.ಎ.ಜೊತೆ ಕಾ ರ್ಯದರ್ಶಿಯಾಗಿ ಹರಿಪ್ರಸಾದ್ ಪಿ , ಕೋಶಾಧಿಕಾರಿಯಾಗಿ ನಿತಿನ್ ಕುಮಾರ್ ಪಿ ,ಲೆಕ್ಕ ಪರಿಶೋಧಕರಾಗಿ ಪ್ರೀತಮ್ ಪಿ ,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅಶೋಕ ಪುಣಿಯೂರು, ಕ್ರೀಡಾ ಕಾರ್ಯದಶಿಯಾಗಿ ನವೀನ್ ಬೈತ್ರೆಲ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚಂದ್ರಶೇಖರ ಮುಂಡ್ರೆಲ್. ಶ್ಯಾಮ್ ಪ್ರಕಾಶ್ ಪಿ ,ಶ್ರೀಧರ ಪುಣಿಯೂರು,ಧನಂಜಯ ಪಿ, ಧೀರಜ್ ಪಿ ಇವರನ್ನು ಆಯ್ಕೆ ಮಾಡಲಾಯಿತು. ಧನಂಜಯ ಪಿ ಸ್ವಾಗತಿಸಿ ಧೀರಜ್ ಧನ್ಯವಾದ ಸಮರ್ಪಿಸಿದರು.