ವೇಣೂರು: ವೇಣೂರು ಶ್ರೀ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಈ ಬಾರಿ ರಜತ ಸಂಭ್ರಮ. ಈ 25ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಲೋಗೋವನ್ನು ಗುರುವಾಯನಕೆರೆ ಎಕ್ಸೆಲ್ ಕಾಲೇಜು ಮತ್ತು ವೇಣೂರು ಟೆಕ್ನೊ ಸ್ಕೂಲ್ ನ ಅಧ್ಯಕ್ಷರಾಗಿರುವ ಸುಮಂತ್ ಜೈನ್ ಅವರು ಬಿಡುಗಡೆಗೊಳಿಸಿದರು. ಗಣೇಶೋತ್ಸವ ರಜತ ಸಂಭ್ರಮ ಆಚರಣೆ ಸಮಿತಿಯ ಪದಾಧಿಕಾರಿಗಳು, ಫಲ್ಗುಣಿ ಸೇವಾ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.