ಗುರುವಾಯನಕೆರೆ,:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ BC ಟ್ರಸ್ಟ್(ರಿ) ಗುರುವಾಯನಕೆರೆ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥಶ್ವರ್ ಭಜನಾ ಪರಿಷತ್ ಗುರುವಾಯನಕೆರೆ ಪ್ರಗತಿಬಂಧು ಸ್ವ ಸಹಾಯ ಸಂಘ ಒಕ್ಕೂಟ ಗುರುವಾಯನಕೆರೆ ಆಟಿಡೊಂಜಿ ಕೆಸರ್ದ ಗೊಬ್ಬು ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವನ್ನು ತಾಲೂಕಿನ ಭಜನಾ ಪರಿಷತ್ ಅಧ್ಯಕ್ಷರು ಜಗದೀಶ್ ಶೆಟ್ಟಿ ಹಾಗೂ ಮಾನ್ಯ ನಿರ್ದೇಶಕರು ದಿನೇಶ್ ಡಿ ರವರ ಉಪಸ್ಥಿತೆ ಯಲ್ಲಿ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತವಿಕವಾಗಿ ಮಾತನಾಡಿ ಯೋಜನೆಯ ಕಾರ್ಯಕ್ರಮದಲ್ಲಿ ಸಿಗುವ ಸೌಲಭ್ಯ ಬಗ್ಗೆ ಮಾಹಿತಿ ನೀಡಿದರು ಹಾಗೆ ಕಾರ್ಯಕ್ರಮ ದ ಪೂರ್ವ ತಯಾರಿಯಲ್ಲಿ ನಾವೆಲ್ಲರೂ ಸೇರಿ ಕಾರ್ಯಕ್ರಮದ ಜವಾಬ್ದಾರಿ ಯ ಬಗ್ಗೆ ವಿಂಗಡಣೆ ಮಾಡಿ ಕಾರ್ಯಕ್ರಮ ದ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮ ಕೇಂದ್ರ ಒಕ್ಕೂಟ ದ ಅಧ್ಯಕ್ಷರು ಸದಾನಂದ ಬಂಗೇರ ಯೋಜನಾಧಿಕಾರಿಗಳು ಅಶೋಕ್, sdm ಮಹಿಳಾ iti ಕಾಲೇಜು ಪ್ರಾಂಶುಪಾಲರು ಪ್ರಕಾಶ್ ಕಾಮತ್, ಸಂದೇಶ್, ಜಯರಾಜ್ ಸಂತೋಷ, ತಾಲೂಕಿನಲ್ಲಿ ಎಲ್ಲಾ ಮೇಲ್ವಿಚಾರಕ ಶ್ರೇಣಿ ಸಿಬ್ಬಂದಿಗಳು ಎಲ್ಲಾ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಶೌರ್ಯ ವಿಪತ್ತು ಘಟಕದ ಸಂಯೋಜಕರು,ಭಜನಾ ಪರಿಷತ್ ನ ವಲಯ ಪದಾಧಿಕಾರಿಗಳು ಸೇವಾಪ್ರತಿನಿಧಿ ಗಳು ಉಪಸ್ಥಿತರಿದ್ದರು.