ಪಾಕ್ಷಿಕ ನೃತ್ಯ ಸರಣಿ – ನೃತ್ಯ ದೀಪಿಕಾ 10 ನೇ ಕಾರ್ಯಕ್ರಮ

0
39

ಉಡುಪಿ ; ಲಕ್ಷ್ಮೀ ಗುರುರಾಜ್  ಎನ್ . ಎನ್ . ಯು ( ರಿ ) ಮತ್ತು ಸಾವಿತ್ರಿ  ನಾಟ್ಯ ಶಾಲಾ ( ರಿ ) ಜಂಟಿ ಯಾಗಿ ನೆಡೆಸಿದ ಪಾಕ್ಷಿಕ ನೃತ್ಯ ಸರಣಿ –  ನೃತ್ಯ  ದೀಪಿಕಾ 10 ನೇ ಕಾರ್ಯಕ್ರಮ ಜು  13 ರಂದು  ಕನ್ನರ್ಪಾಡಿ – ಸ್ಥವಿಷ್ಠ ಸಭಾಂಗಣ ಜರಗಿತು . ಮುಖ್ಯ ಅತಿಥಿಯಾದ     ಉಡುಪಿ ಸಿವಿಲ್ ಇಂಜಿನಿಯರ್ಸ್ ಎಸೋಸಿಯೇಷನ್ (ರಿ ) ಉಡುಪಿ ಇದರ ಅಧ್ಯಕ್ಷರಾದ ಕೆ ರಂಜನ್  ದೀಪ ಬೆಳಗಿಸಿ ಚಾಲನೆ ನೀಡಿ  ಶುಭ ಹಾರೈಸಿದರು ,   ವಿದುಷಿ  ಕು. ಅರ್ಪಿತಾ ಹೆಗೆಡೆ   ಭರತ್ಯನಾಟ್ಯ ನಡೆಸಿಕೊಟ್ಟರು.  ವೇದಿಕೆಯಲ್ಲಿ  ಗುರುಗಳಾದ ವಿದುಷಿ  ಲಕ್ಷ್ಮೀ ಗುರುರಾಜ್ ಹಾಗೂ ವಿದುಷಿ  ಶ್ರೀ ವಿದ್ಯಾ ಸಂದೇಶ್ , ಪದಾಧಿಕಾರಿಗಳು  ಉಪಸ್ಥಿತರಿದ್ದರು.                                                                                                            

LEAVE A REPLY

Please enter your comment!
Please enter your name here