ವಾಮಂಜೂರು: ತಾ. 14.07.2025 ಸಂಜೆ 7 ಗಂಟೆಗೆ ಈ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಪೂರ್ವಭಾವಿ ನಡೆಸಿ 2025 ನೆ ಸಾಲಿನ ಮೊಸರುಕುಡಿಕೆ ಸಮಿತಿ ರಚಿಸಲಾಯಿತು. ಈ ಸಂದರ್ಭದಲ್ಲಿ ಪ್ರಜ್ವಲ್ ಶೆಟ್ಟಿ, ವಾಮಂಜೂರು, ಅಧ್ಯಕ್ಷರು, ಉಪಾಧ್ಯಕ್ಷರುಗಳಾದ ರಾಕೇಶ್ ಶೆಟ್ಟಿ ವಾಮಂಜೂರು, ಬಾಲಕೃಷ್ಣ ಮಂಗಳ ನಗರ, ಧನಂಜಯ ಸುವರ್ಣ ಕೆಲರೈ ಕೋಡಿ
ಕಿರಣ್ ಆಶ್ರಯ ನಗರ, ಮಧುಕರ್ ಭಟ್ ತಿರುವೈಲು ಪ್ರಧಾನ ಕಾರ್ಯದರ್ಶಿಗಳು, ಮಿಥುನ್ ಅಮೃತ್ ನಗರ, ಸಂತೋಷ್ ಶೆಟ್ಟಿ ಪರಾರಿ ಕಾರ್ಯದರ್ಶಿ, ಕಾರ್ತಿಕ್ ಗಾಣಿಗ ಕೋಶಾಧಿಕಾರಿ, ಹಾಗೂ ಸರ್ವ ಸದಸ್ಯರು ಉ[ಸ್ಥಿತರಿದ್ದರು. ಆಯ್ಕೆಯಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.