ಜೆಸಿಐ ಕುಂದಾಪುರ ಘಟಕದ ವತಿಯಿಂದ ನವೀನ್ ಕೋಟ ಇವರಿಗೆ ಸನ್ಮಾನ

0
124

ಜೆಸಿಐ ಕುಂದಾಪುರ ಘಟಕದ ವತಿಯಿಂದ ಶ್ರೀ ಲಕ್ಷ್ಮೀ ವೆಂಕಟರಮಣ ಕೃಪಾಪೋಷಿತ ಯಕ್ಷಗಾನ ಕಲಾ ಸಂಘದ ಗುರುಗಳಾದ ಶ್ರೀ ನವೀನ್ ಕೋಟ ಇವರಿಗೆ ಗೌರವಪೂರ್ವಕವಾಗಿ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು ಕಾರ್ಯಕ್ರಮದಲ್ಲಿ ಜೆಸಿಐ ಕುಂದಾಪುರ ಅಧ್ಯಕ್ಷರಾದ ಜೆಸಿ ಸುಬ್ರಹ್ಮಣ್ಯ ಆಚಾರ್ಯ ಹಾಗೂ ಪೂರ್ವದ್ಯಕ್ಷರದ ಜೆಸಿ ರತ್ನಾಕರ್ ಹಾಗೂ ಯಕ್ಷಗಾನ ಸಂಘದ ರೂವಾರಿಗಳಾದ ಗುರುರಾಜ್ ಭಟ್ ಹಾಗೂ ಜೆಸಿ ಚೇತನ್ ದೇವಾಡಿಗ ಉಪಸ್ಥಿತರಿದ್ದರು ಕಾರ್ಯಕ್ರಮದ ಬಗ್ಗೆ ಗುರುರಾಜ್ ಭಟ್ ಹಾಗೂ ಗುರುಗಳಾದ ನವೀನ್ ಕೋಟ ಇವರು ಯಕ್ಷಗಾನ ಹೆಜ್ಜೆ ತರಬೇತಿ ಬಗ್ಗೆ ಮಾತನಾಡಿದರು ಕಾರ್ಯದರ್ಶಿ ಜೆಸಿ ಪ್ರವೀಣ್ ಇವರು ವಂದಿಸಿದರು.

LEAVE A REPLY

Please enter your comment!
Please enter your name here