ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್‌ಫಯರ್‌ನ ಅಂತರ್ಜಿಲ್ಲ ಸೇವಾ ಕಾರ್ಯಕ್ರಮ

0
26

ಮುಲ್ಕಿ/ ಮುಂಡ್ಕೂರು. ಲಯನ್ಸ್ ಜಿಲ್ಲೆ 317C ಯಲಯನ್ಸ್ ಕ್ಲಬ್ ಮುಂಡ್ಕೂರು ಕಡಂದಲೆ ಪದಗ್ರಹಣ ಸಮಾರಂಭ ಮುಣ್ಕೂರುನ ಸಫಾಲಿಗ ಸಭಾ ಭವನದಲ್ಲಿ ಜರಗಿತು. ಈ ಸಂದರ್ಭ ಲಯನ್ಸ ಜಿಲ್ಲೆ 317 ಡಿ ಯ ಕಬ್ಬುಗಳಲ್ಲಿ ಒಂದಾದ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ನೊಂದಿಗೆ ಜಂಟಿ ಸೇವಾ ಕಾರ್ಯಕ್ರಮ ಜರಗಿತು ಕಾರ್ಕಳದ ವಿದ್ಯಾರ್ಥಿಗಳಾದ ಪ್ರಣಮ್ಯ ಹಾಗೂ ಪ್ರಮೀಳಾ ರಿಗೆ ತಲಾ 5,000 ಶೈಕ್ಷಣಿಕ ಸಹಾಯಧನ ಹಾಗೂ ಅಪಘಾತದಿಂದ ಗಾಯಗೊಂಡ ಮುಂಡ್ಕೂರ್ ದೇವದಾಸ ಆಚಾರ್ಯರಿಗೆ ವೈದ್ಯಕೀಯ ನೆರವು ಜಂಟಿಯಾಗಿ ರೂಪಾಯಿ 10000 ನೀಡಲಾಯಿತು.

ಈ ಸಂದರ್ಭ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ನ ಸ್ಥಾಪಕ ಅಧ್ಯಕ್ಷರಾದ ವೆಂಕಟೇಶ ಹೆಬ್ಬಾರ್, ಪ್ರತಿಭಾ ಹೆಬ್ಬಾರ್, ಸಂತೋಷ್ ಕುಮಾರ್, ಭಾಸ್ಕರ್ ಕಾಂಚನ್, ಸುದಿರ್ ಬಾಳಿಗ, ಪುಷ್ಪರಾಜ ಚೌಟ, ಬಿ ಶಿವಪ್ರಸಾದ್, ಪ್ರಣವ್ ಶರ್ಮ ಪದಗ್ರಹಣ ಅಧಿಕಾರಿಗಳಾದ ರಂಜನ್ ಕಲ್ಕೂರ ಮುನ್ಕೂರು ಕ್ಲಬ್ಬಿನ ಅಧ್ಯಕ್ಷರಾದ ಯಶವಂತ ಆಚಾರ್ಯ ಸುರೇಶ್ ಶೆಟ್ಟಿ, ಶುಕೀರಾಜ್ ಶೆಟ್ಟಿ ಪ್ರಶಾಂತ್ ಶೆಟ್ಟಿ ಶರತ್ ಶೆಟ್ಟಿ, ಶ್ರೀಕಾಂತ್ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here