ಉಡುಪಿ ಲಯನ್ಸ್ ಚೇತನ್ ಕ್ಲಬ್ ಪದಗ್ರಹಣ ಸಮಾರಂಭ

0
1

ಅಂತರಾಷ್ಟ್ರೀಯ ಲಯನ್ ಸೇವಾ ಸಂಸ್ಥೆಯ ಅಂಗ ಸಂಸ್ಥೆ ಲಯನ್ಸ್ ಕ್ಲಬ್ ಉಡುಪಿ ಚೇತನದ 2025 26 ನೇ ಸಾಲಿನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಪದ ಪ್ರಧಾನ ಕಾರ್ಯಕ್ರಮವು ಉಡುಪಿ ಪಂಚರತ್ನ   ಪ್ಯಾರಡೈಸ್ ಹೋಟೆಲ್ ನ ಸಭಾಭವನದಲ್ಲಿ ಜರಗಿತು. 

ಪದ ಪ್ರಧಾನಾ ಅಧಿಕಾರಿಯಾಗಿ Ln.MJF ಜಯಕರ ಶೆಟ್ಟಿ  ಇಂದ್ರಾಳಿ  ಪದಾಧಿಕಾರಿಗಳಿಗೆ ಪ್ರಮಾಣವಚನವನ್ನು ಬೋಧಿಸಿ ನೂತನ ತಂಡದ ಅಧಿಕಾರ ಹಸ್ತಾಂತರದ  ನೆರವೇರಿಸಿ ಶುಭ ಹಾರೈಸಿದರು . ಮುಖ್ಯ ಅತಿಥಿ ಲಯನ್ ಜಿಲ್ಲೆ 317 ಸಿ ಇದರ ಉಪಜಿಲ್ಲ ಗವರ್ನರ್ ಲಯನ್ MJF Ln.ಹರಿಪ್ರಸಾದ್ ರೈ ಭಾಗವಹಿಸಿ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು ಪ್ರಾಂತೀಯ ಅಧ್ಯಕ್ಷರಾದ ಲಯನ್ ಅರುಣ್ ಕುಮಾರ್ ಶೆಟ್ಟಿ ಹಾಗೂ ವಲಯ ಅಧ್ಯಕ್ಷರಾದ Ln. ಧನುಷ್ ಕೆ . ಅಭಿನಂದನಾ ಭಾಷಣವನ್ನು ನೆರವೇರಿಸಿಕೊಟ್ಟರು ವೇದಿಕೆಯಲ್ಲಿ ಲಯನ್ ಜಿಲ್ಲಾ ಸಂಪುಟ ಕಾರ್ಯದರ್ಶಿ, ಶಾಲಿನಿ ದಿನೇಶ್ ಬಂಗೇರ, ಲಯನ್ ಜಿಲ್ಲ ಸಂಪುಟ ಕೋಶಾಧಿಕಾರಿ Ln ಶಶಿಧರ್ ಹೆಗ್ಡೆ  ಪ್ರಾಂತ್ಯ ಕಾರ್ಯದರ್ಶಿ PMJF Ln. ಪ್ರಕಾಶ್ ಚಂದ್ರ ಉಪಸ್ಥಿತರಿದ್ದರು ಲಯನ್ ಉಡುಪಿ ಚೇತನದ ಅಧ್ಯಕ್ಷ Ln ಪ್ರಸನ್ನ ಶೆಟ್ಟಿ ಸ್ವಾಗತಿಸಿದರು Ln ಶಿವಪ್ರಸಾದ್ ಶೆಟ್ಟಿ , Ln.ರಾಜೇಶ್ ಹೆಗ್ಡೆ, Ln.ಪ್ರದೀಪ್ ಕುಮಾರ್ ಶೆಟ್ಟಿ ಅತಿಥಿಗಳನ್ನು ಹಾಗೂ ಹೊಸ ಸದಸ್ಯರನ್ನು, ನೂತನ ಅಧ್ಯಕ್ಷರನ್ನುಪರಿಚಯಿಸಿದರು. ಸಭಾ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಎರಡು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಮನೆ ದುರಸ್ತಿಗೆ ಹಾಗೂ ಆರೋಗ್ಯದ ತೊಂದರೆಗೊಳಗಾದ ಇಬ್ಬರು ವ್ಯಕ್ತಿಗಳನ್ನು ಗುರುತಿಸಿ ಆರ್ಥಿಕ ನೆರವನ್ನು ನೀಡಲಾಯಿತು. Ln.ರಾಜೇಶ್ ಹೆಗಡೆ Ln.ಪ್ರವೀಣ್ ಕುಮಾರ್ ನಿರೂಪಿಸಿದರು ಅಂತಿಮವಾಗಿ Ln.ಪ್ರವೀಣ್ ಕುಮಾರ್ ವಂದಿಸಿದರು,

LEAVE A REPLY

Please enter your comment!
Please enter your name here