ಜು.28-29: ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರು ಸತ್ಯದ ನಾಡಿನಲ್ಲಿ ಧರ್ಮದ ನಡೆ

0
112

ಶಿರಿಡಿ 28/07/2025 ಸೋಮವಾರ 108 ದಿನ 108 ಮಠ ಮಂದಿರಗಳಿಗೆ ಸತ್ಯದ ನಾಡಿನಲ್ಲಿ ಧರ್ಮದ 55/56ನೇ ದಿನದ ನಡೆ ಮಹಾರಾಷ್ಟ್ರ ಶಿರಿಡಿ ಶ್ರೀ ಸಾಯಿನಾಥ ಮಂದಿರ ಹಾಗೂ ಶ್ರೀ ಕಂಡೋಬಾ ಮಂದಿರಕ್ಕೆ ಭೇಟಿ ನೀಡಿ ಮತ್ತು ಸಂಸ್ಥಾನದ ಅಧಿಕಾರಿಗಳ ಜೊತೆ ಶಿರಿಡಿಯ ಅಪಪ್ರಚಾರ ಹಾಗೂ ಗೊಂದಲದ ಬಗ್ಗೆ ಚರ್ಚಿಸಲಿದ್ದಾರೆ. ಎಂದು ಮಠದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here