ಮುಲ್ಕಿ: ಗೌಡ ಸಾರಸ್ವತ ಬ್ರಾಹ್ಮಣ ಸಭಾದ 2025-2026 ನೇ ಸಾಲಿನ ಅಧ್ಯಕ್ಷರಾಗಿ ಎಂ. ಸತ್ಯೇoದ್ರ ಶೆಣೈ ಸರ್ವನುಮತದಿಂದ ಮರು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಕೆ. ನಾರಾಯಣ್ ಶೆಣೈ,ಹಾಗೂ ವೆಂಕಟೇಶ್ ಕಾಮತ್ ಆಯ್ಕೆಯಾದರು. ಕಾರ್ಯದರ್ಶಿಯಾಗಿ ವಿಶ್ವನಾಥ್ ಶೆಣೈ ಹಾಗೂ ಜೊತೆ ಕಾರ್ಯದರ್ಶಿಯಾಗಿ ಪಂಡರಿನಾಥ್ ಶೆಣೈ, ಹರೀಶ್ ಡಿ ಕಾಮತ್ ಆಯ್ಕೆಯಾದರು. ಕೋಶಾಧಿಕಾರಿ ಪ್ರವೀಣ್ ಕಾಮತ್ ಮತ್ತು ಜೊತೆ ಕೋಶಾಧಿಕಾರಿಯಾಗಿ ಅಜಿತ್ ಶೆಣೈ ಯವರು ಆಯ್ಕೆಯಾದರು. ಸದಸ್ಯರಾಗಿ ಗಣೇಶ್ ಭಟ್ ಯು. ವೆಂಕಟೇಶ್ ಶೆಣೈ, ನರಸಿಂಹ ಭಟ್, ಯು. ಬಾಬುರಾಯ ಶೆಣೈ, ಟಿ. ಅನಂತ್ ಪೈ,ವಿ. ಪ್ರಸಾದ್ ಕಾಮತ್, ಯು. ವಿಠ್ಠಲ್ ಶೆಣೈ ಯವರು ಆಯ್ಕೆಯಾದರು.