ಶ್ರೀ ಸಾಯಿ ಈಶ್ವರ್ ಗುರೂಜಿ ಮಹಾರಾಷ್ಟ್ರ ಶಿರಿಡಿ ಶ್ರೀ ಸಾಯಿನಾಥ ಮಂದಿರಕ್ಕೆ ಭೇಟಿ

0
49

ಉಡುಪಿ: ಮಹಾರಾಷ್ಟ್ರ 2025 ಜುಲೈ 28 ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ 2ನೇ ವರ್ಷದ 108 ದಿನ 108 ಮಠ ಮಂದಿರ ಗಳಿಗೆ ಸತ್ಯ ಧರ್ಮದ ನಾಡಿನಲ್ಲಿ ಸತ್ಯದ ನಡೆ 55ನೇ ದಿನದ ಭೇಟಿ ಮಹಾರಾಷ್ಟ್ರ ಶಿರಿಡಿ ಶ್ರೀ ಸಾಯಿನಾಥ ಮಂದಿರಕ್ಕೆ ಭೇಟಿ ಸಂಕಲ್ಪ ಮನವಿ ನೀಡಿದರು ಹಾಗೂ ಶ್ರೀ ಶಿರಿಡಿ ಕ್ಷೇತ್ರದ ಬಗ್ಗೆ ಒಂದಿಷ್ಟು ಹಿಂದೂಗಳಲ್ಲಿ ಇರುವ ಗೊಂದಲ ಬಾಬಾರ ಅಪಪ್ರಚಾರದ ಬಗ್ಗೆ ಚರ್ಚಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಗೋರಕ್ಷಾ ಚಂದ್ರಭಾಗ ಮಹಾದೇವ್ ಗಾಡಿಲ್ಕರ್ ರಿಗೆ ಗೊಂದಲವನ್ನು ಸರಿಪಡಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಠದ ಟ್ರಸ್ಟಿ ಗೀತಾಂಜಲಿ ಸುವರ್ಣ ಮತ್ತು ಗುರೂಜಿಯವರ ಮಹಾರಾಷ್ಟ್ರದ ಶಿಷ್ಯರು ಅಭಿಮಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here