ಆ. 8: ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

0
44

ಮರೋಡಿ: ಬೆಳ್ತಂಗಡಿ ತಾಲೂಕಿನ ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ ಆ. 8ರಂದು ಬೆಳಿಗ್ಗೆ 9-30 ರಿಂದ ಜರಗಲಿದೆ. ಪೂಜೆಗೆ ಕುಳಿತುಕೊಳ್ಳುವ ವ್ರತಾಧಾರಿಗಳು ತೆಂಗಿನಕಾಯಿ, ಲೋಟ-ಚಮಚ, ಹೂ, ಬಾಳೆ ಎಲೆ ತರಬೇಕು ಮತ್ತು ಬೆಳಿಗ್ಗೆ ೯ ಗಂಟೆಗೆ ಕ್ಷೇತ್ರದಲ್ಲಿ ಹಾಜರಿರುವಂತೆ ದೇವಳದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here