ಮಲೆನಾಡು ಮಿತ್ರ ವೃಂದ 2025 ನೇ ಸಾಲಿನ ಮಲೆನಾಡು ಮಿತ್ರ ಪ್ರಶಸ್ತಿ ಹಾಗೂ ಮಲೆನಾಡು ಸಾಧಕರ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ಮಲೆನಾಡ ಸಾಂಸ್ಕೃತಿಕ ಸಂಜೆ ದಿನಾಂಕ 03-08-2025 ರಂದು ಡಾ. ರಾಜಕುಮಾರ್ ಕಲಾಭವನ ಮಹಾಲಕ್ಷ್ಮಿಪುರ ಬೆಂಗಳೂರಿನಲ್ಲಿ ಸಂಜೆ 4 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ತಾವೆಲ್ಲರೂ ಕುಟುಂಬ ಸಮೇತರಾಗಿ ತಮ್ಮ ಸ್ನೇಹಿತರೊಂದಿಗೆ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಳ್ಳಬೇಕಾಗಿ ಪ್ರಕಾಶ್ ಗೌಡ ಬೆಳ್ಳೂರು ನಿರ್ದೇಶಕರು ಮಲೆನಾಡು ಮಿತ್ರ ವೃಂದ. (ರಿ) ತಿಳಿಸಿದ್ದಾರೆ.
Home Uncategorized ಮಲೆನಾಡು ಮಿತ್ರ ಪ್ರಶಸ್ತಿ ಹಾಗೂ ಮಲೆನಾಡು ಸಾಧಕರ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ಮಲೆನಾಡ ಸಾಂಸ್ಕೃತಿಕ...