– ಕಾರ್ಪೊರೇಟ್ ಮತ್ತು ಎಂಎಸ್‌ಎಂಇ ಗ್ರಾಹಕರಿಗಾಗಿ ತ್ವರಿತ ವಿದೇಶ ವಿನಿಮಯ ಮತ್ತು ಡೆರಿಪೇಟವ್ ವ್ಯವಹಾರಗಳಿಗಾಗಿ ಡಿಜಿಟಲ್ ಎಫ್‌ಎಕ್ಸ್ ವೇದಿಕೆ
ಕಂಪನಿಗಳ ಖಜಾನಾ ಕಾರ್ಯಾಚರಣೆಗಳನ್ನು ಸುಗಮಗೊಳಿಸುತ್ತದೆ
ಮುಂಬೈ, – ಭಾರತದ ಪ್ರಮಖ ತಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬಡೋದಾ (ಬ್ಯಾಂಕ್) ತನ್ನ ಕಾರ್ಪೊರೇಟ್ ಮತ್ತು ಎಂಎಸ್ ಎಂಇ ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾದ ಬೌದ್ಧಿಕ ಡಿಜಿಟಲ್ ವಿದೇಶ ವಿನಿಮಯ ವೇದಿಕೆಯಾದ bob FxOne ಅನ್ನು ಇಂದು ಪ್ರಕಟಿಸಿದೆ.
bob FxOne ಗ್ರಾಹಕರಿಗೆ ನೈಜ ಸಮಯದ ಬದಲಾವಣಾ ವರಗಳೊಂದಿಗೆ ವಿದೇಶ ವಿನಿಮಯ ಮತ್ತು ಪರಿವೇಟಿವ್ ವ್ಯವಹಾರಗಳನ್ನು ಸುಲಭವಾಗಿ ನಿರ್ವಹಿಸಲು ಶಕ್ತಿಯನ್ನು ನೀಡುತ್ತದೆ. ಈ ಪ್ಯಾಟ್‌ಫಾರ್ಮ್ ತಕ್ಷಣದ ದೃಢೀಕರಣಗಳು ಡೌನ್‌ಲೋಡ್ ಮಾಡಬಹುದಾದ ಡೀಲ್ ಟಿಕೆಟ್‌ಗಳು, ವ್ಯಯಕ್ತಿಕ ರ್ಡ್ಯಾಬೋರ್ಡ್ ಹಾಗೂ ಅಲರ್ಟ್‌ಗಳನ್ನು ಭದ್ರ, ಬಳಕದಾರ ಸ್ನೇಹಿಓ ಹಾಗೂ ಕಡಿಮೆ ವಚ್ಚದ ವಿಧಾನದಲ್ಲಿ ಒದಗಿಸುತ್ತದ,
bob FxOne ವಿದೇಶ ವಿನಿಮಸು ಮತ್ತು ಡೆರಿಪೇಟಿವ್ ವ್ಯವಹಾರಗಳ ಬುಕ್ಕಿಂಗ್ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಮತ್ತು ಸುಧಾರಿಸುತ್ತದೆ. ಇದರಿಂದ ಗ್ರಾಹಕರು ಶಾಖೆಗಳಿಗೆ ಭೇಟಿ ನೀಡುವ ಅಥವಾ ಪಸ್ತಚಾಲಿತ ಕ್ರಮಗಳ ಅಗತ್ಯವಿಲ್ಲದೆ ನೇರವಾಗಿ ಆನ್‌ಲೈನ್‌ನಲ್ಲಿ ಡೀಲಳನ್ನು ಬುಕ್ ಮಾಡಬಹುದು, ಇದು ಉತ್ತಮ ಕಾರ್ಯಕ್ಷಮತೆ ಹೆಚ್ಚಿನ ಪಾರದರ್ಶಕತ ಮತ್ತು ಖಜಾನಾ ನಿರ್ವಹಣೆಯಲ್ಲಿ ಸುಧಾರಿತ ನೈಪುಣ್ಯತ ಒದಗಿಸುತ್ತದೆ.
bob FxOne ಪ್ರಮುಖ ವೈಶಿಷ್ಟ್ಯಗಳು:
ಒಂದು ಕ್ಲಿಕ್ ಟ್ರೇಡ್ (1CT) ಮತ್ತು ಕ್ಲೋಟ್ ಕೋರಿ (RFQ) ಮೂಲಕ ತಕ್ಷಣದ ಡೀಲ್ ಬುಕ್ಕಿಂಗ್
ಕ್ಯಾಶ್, ಟಾಮ್, ಸ್ಮಾಟ್, ಫಾರ್ವಡ್್ರ, ಓಲ್‌ಗಳು ಮತ್ತು ಆಯ್ಕೆಗಳು ಸೇರಿದಂತ ಸಂಪೂರ್ಣ ಬುಕ್ಕಿಂಗ್ ಆಯ್ಕೆಗಳು
ವಿದೇಶ ವಿನಿಮಯದ ರವಾನೆ ಮತ್ತು ವ್ಯವಹಾರಗಳ ಸರಳ ಮೌಲ್ಯಮಾಪನ
ಸ್ಮಾರ್ಟ್ ಅಲರ್ಟ್‌ಗಳೊಂದಿಗೆ ವೈಯಕ್ತಿಕ ಡ್ಯಾಶ್‌ಬೋರ್ಡ್
bob FxOne ಬಿಡುಗಡೆ ಕುರಿತು ಮಾತನಾಡಿದ ಶ್ರೀ ಲಲಿತ್ ತ್ಯಾಗಿ, ನಿರ್ವಹಣಾ ನಿರ್ದೇಶಕರು, ಬ್ಯಾಂಕ್ ಆಫ್ ಬಡೋದ್ರಾ ಅವರು ಹೇಳಿದರು;
“bob FxOne Goಂಭದೊಂದಿಗೆ, ಬ್ಯಾಂಕ್ ಆಫ್ ಬಡೋದಾ ಗ್ರಾಹಕರು ತಮ್ಮ ವಿದೇಶ ವಿನಿಮಯ ಮತ್ತು ಡೆರಿವೇಟಿವ್ ಪ್ರವಹಾರಗಳನ್ನು ಹಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ಈ ವೇದಿಕೆ ಸುಲಭ ಮತ್ತು ಬಳಕದಾರ ಸ್ನೇಹಿ ಇಂಟರ್ಫೇಸ್ ಅನ್ನು ಒದಗಿಸುತ್ತವೆ. ಇದು ಆಧುನಿಕ ಉದ್ಯಮಗಳ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕ ರೀತಿಯಲ್ಲಿ ಹಚ್ಚಿನ ಲದಚಿಕತ್ ಪಾರದರ್ಶಕತೆ ಮತ್ತು ನಿಯಂತ್ರಣವನ್ನು ಒದಗಿಸುತ್ತದೆ, ಬ್ಯಾಂಕ್ ಆಫ್ ಬಡೋದಾ ಡಿಜಿಟಲ್ ಬ್ಯಾಂಕಿಂಗ್‌ನಲ್ಲಿ ನಾವೀನತೆಯನ್ನು ಮುಂದುವರೆಸುತ್ತಿದ್ದು, ಗ್ರಾಹಕರ ಬದಲಾಗುತ್ತಿರುವ ಆಗತ್ಯಗಳಿಗೆ ತಕ್ಕ ಭವಿಷ್ಯಮುನ್ನೊ ಚಿತ ಪರಿಹಾರಗಳನ್ನು ನೀಡುತ್ತಿದೆ.”