ಕೆಂಜಾರು: 36ನೇ ವ‍ರ್ಷದ ಮೊಸರು ಕುಡಿಕೆ ಉತ್ಸವ

0
122

ಬಜಪೆ: ಶ್ರೀ ಕೃಷ್ಣ ಸೇವಾ ಸಮಿತಿ ಕಾಪಿಕಾಡುಗುಡ್ಡೆ , ಕೆಂಜಾರು, ಜೋಗಟ್ಟೆ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ೩೬ನೇ ವ‍ರ್ಷದ ಮೊಸರು ಕುಡಿಕೆ ಉತ್ಸವ ಆ. ೧೬ರಂದು ನಡೆಯಲಿದೆ.

ಅಪರಾಹ್ನ ೨ ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕ್ರೀಡಾಕೂಟ ನಡೆಯಲಿದೆ. ೫ ವ‍ರ್ಷದ ಒಳಗಿನ ಮಕ್ಕಳಿಗೆ ರಾಧಾಕೃಷ್ಣ ವೇಷ ಸ್ಪರ್ಧೆ ನಡೆಯಲಿದೆ.

LEAVE A REPLY

Please enter your comment!
Please enter your name here