ಕುಪ್ಪೆಟ್ಟಿ : ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಗೆ ಆಗಸ್ಟ್ 13 ರಂದು SDMC ಅಧ್ಯಕ್ಷರಾದ ಅಶ್ರಫ್ ಮುಂಡ್ರೊಟ್ಟು ಮತ್ತು ಉಪಾಧ್ಯಕ್ಷರಾದ ಶ್ರೀಮತಿ ಶೋಭಾ ರವರು 12,000/- ಬೆಲೆ ಬಾಳುವ ಸೌಂಡ್ ಸಿಸ್ಟಮ್ ನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು.ಇವರಿಗೆ ಶಾಲಾ ಅಧ್ಯಾಪಕ ವೃಂದ, ವಿದ್ಯಾರ್ಥಿ ವೃಂದ ದವರು ಅಭಿನಂದನೆ ಸಲ್ಲಿಸಿದರು.

