ಮೂಡುಬಿದಿರೆ ಇರುವೈಲು ರಸ್ತೆಯ ಸಿಟಿ ಪಾಯಿಂಟ್ ಕಟ್ಟಡದಲ್ಲಿ ಆಗಸ್ಟ್ 18ರಂದು ಅಲಂಕಾರ ಗೋಲ್ಡ್ ಮತ್ತು ಡೈಮಂಡ್ಸ್ ಉದ್ಘಾಟಿಸಲ್ಪಟ್ಟಿತು. ಮೂಡುಬಿದಿರೆ ಚರ್ಚ್ ನ ಪೂಜ್ಯ ಓನಿಲ್ ಡಿಸೋಜಾ ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿ ಶುಭ ಹಾರೈಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಮೋಹನ ಆಳ್ವ ಅವರು ಸಂಸ್ಥೆಯ ಉದ್ಘಾಟನೆ ಗೈದು ಶುಭಹಾರೈಸಿದರು. ಅನೂಪ್ ರೋಶನ್ ರೋಡ್ರಿಗಸ್ ಕುಟುಂಬ ಎಲ್ಲರನ್ನೂ ಸ್ವಾಗತಿಸಿದರು. ವಿವಿಧ ಉದ್ಯಮಿಗಳು, ಗಣ್ಯರು ಉಪಸ್ಥಿತರಿದ್ದರು.
ವರದಿ: ರಾಯಿ ರಾಜಕುಮಾರ ಮೂಡುಬಿದಿರೆ
ಫೋಟೋ: ಮಾನಸ ರವಿ
ಎ