ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ನಿಂದ ಗಣಕಯಂತ್ರಗಳ ಕೊಡುಗೆ

0
59

ಬಪ್ಪನಾಡು ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ನಿಂದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ, ಸಚ್ಚರಿಪೇಟೆಗೆ ಐದು ಗಣಕಯಂತ್ರಗಳ ಕೊಡುಗೆಯನ್ನು ಶಾಲಾ ಸಂಚಾಲಕರಾದ ಸತ್ಯಶಂಕರ್ ಶೆಟ್ಟಿ ಹಾಗೂ ಶ್ರೀಕಾಂತ್ ಕಾಮತ್, ಹಾಗೂ ಅಧ್ಯಕ್ಷರಾದ ಯಶವಂತ್ ಆಚಾರ್ಯ ರವರ ಕೋರಿಕೆಯ ಮೇರೆಗೆ ಮೌಲ್ಯ ಆಧರಿತ ಶಿಕ್ಷಣ ನೀಡುವ ಸಲುವಾಗಿ ನೀಡಲಾಯಿತು ಈ ಕಾರ್ಯಕ್ರಮವನ್ನು ಲಯನ್ಸ್ ಜಿಲ್ಲೆ 317 ಡಿ ಇದರ ಪ್ರಾಂತ್ಯ10 ಪ್ರಾಂತ್ಯ ಅಧ್ಯಕ್ಷರಾದ ಲಯನ್ ಜಗದೀಶ್ ಚಂದ್ರ ಡಿಕೆ ಉದ್ಘಾಟಿಸಿ ಲಯನ್ಸ್ ಕ್ಲಬ್ ಬಪ್ಪನಾಡಿನ ಸೇವೆಗೆ ಅಭಿನಂದಿಸುತ್ತಾ ಲಯನ್ಸ್ ಜಿಲ್ಲೆ, 317D ಯ ಪರಿಮಿತಿ ಬಿಟ್ಟು 317C ಯಲ್ಲಿ ಗಣಕಯಂತ್ರ ನೀಡಿರುವುದು ನಿಜಕ್ಕೂ ಸ್ಲಾಗನೀಯ ಲಯನ್ಸ್ ಕ್ಲಬ್ ಬಪ್ಪನಾಡಿನ ಸೇವಾ ಕಾರ್ಯಕ್ರಮಗಳು ಹೀಗೆ ಮುಂದುವರೆಯಲಿ ಈಗಾಗಲೇ 317 ರಲ್ಲಿ ಸತತವಾಗಿ ಪ್ರಥಮ ಸ್ಥಾನದಲ್ಲಿ ರಾರಾಜಿಸುತ್ತಿದ್ದು ಈ ಬಾರಿಯೂ ಪ್ರಥಮ ಸ್ಥಾನ ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ನ ಅಧ್ಯಕ್ಷರಾದ ಅನಿಲ್ ಕುಮಾರ್ ಸ್ಥಾಪಕ ಅಧ್ಯಕ್ಷರಾದ ವೆಂಕಟೇಶ್ ಹೆಬ್ಬಾರ್ ಪ್ರತಿಭಾ ಹೆಬ್ಬಾರ್ ಪ್ರಣವ್ ಶರ್ಮ,ಶರತ್, ಶಾಲಾ ಸಂಚಾಲಕರದ ಲಯನ್ ಸತ್ಯಶಂಕರ್ ಶೆಟ್ಟಿ ಮುನ್ಕೂರು ಕಡಂದಲೆ ಅಧ್ಯಕ್ಷರಾದ ಯಶವಂತ ಆಚಾರ್ಯ ಕೋಶಾಧಿಕಾರಿ ಅಶೋಕ್ ಶೆಟ್ಟಿ ಪೂರ್ವ ಅಧ್ಯಕ್ಷರುಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here