ಶ್ರೀ ಚಕ್ರ ಪೀಠ ಸುರಪೂಜಿತೆಯ ಸನ್ನಿಧಾನದಲ್ಲಿ ಸೋಣಾರತಿ ಸೇವೆ

0
133

ಶ್ರೀ ಚಕ್ರ ಪೀಠ ಸುರಪೂಜಿತೆಯ ಸನ್ನಿಧಾನದಲ್ಲಿ ಸೋಣೆ ತಿಂಗಳ ವಿಶೇಷ ಸೇವೆಯಾದ ಸೋಣಾರತಿ ಸೇವೆ ತಾರೀಕು 22. 8. 2025 ರಿಂದ ಆರಂಭವಾಗಿದೆ.

ಮೌಡ್ಯತೆಯನ್ನು ಕಳೆದು ಚೈತನ್ಯಶಕ್ತಿಯನ್ನು ತುಂಬಿಸುವ ಈ ವಿಶೇಷವಾದ ಮರದಿಂದ ತಯಾರಿಸಲಾದಂತಹ ಆರತಿಯನ್ನು ಶ್ರೀ ದುರ್ಗಾ ಆದಿಶಕ್ತಿಗೆ ಬೆಳಗಿಸುವರೇ ಭಕ್ತರಿಗೆ ಅವಕಾಶವನ್ನು ನೀಡಲಾಗಿದೆ.
ದಿನಂಪ್ರತಿ ಒಂದು ಆರತಿ ಹಾಗೂ ಶುಕ್ರವಾರದಂದು ಮಧ್ಯಾಹ್ನ 5 ಆರತಿ ಹಾಗೂ ರಾತ್ರಿಯ ಕಲ್ಪೋಕ್ತ ಪೂಜೆಯಲ್ಲಿ 16 ಆರತಿಗಳನ್ನು ಬೆಳಗಲಾಗುತ್ತದೆ. ಈ ಸೋಣಾರತಿಯ ಸೇವೆಯ ದರ.. ಒಂದು ಆರತಿಗೆ ರೂಪಾಯಿ 150 , ಶುಕ್ರವಾರದ 16 ಆರತಿಗೆ ಒಂದು ಸಾವಿರ ರೂಪಾಯಿಗಳು., ಶುಕ್ರವಾರದ ಮಧ್ಯಾಹ್ನದ ಆರತಿಗೆ Rs. 450 ನಿಗಧಿ ಪಡಿಸಲಾಗಿದೆ.

ಸೇವೆ ನೀಡಲಿಚ್ಚಿಸುವವರು ಗೂಗಲ್ ಪೇ ಮುಖಾಂತರ ಹಣವನ್ನು ಪಾವತಿಸಿ ತಮ್ಮ ಹೆಸರು ರಾಶಿ ನಕ್ಷತ್ರವನ್ನು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ಅವರ ಮೊಬೈಲ್ ಸಂಖ್ಯೆಗೆ ಕಳುಹಿಸಬೇಕಾಗಿ ಕ್ಷೇತ್ರದ ಪ್ರಕಟಣೆ ತಿಳಿಸಿದೆ. Gpay. No. 9352749650

LEAVE A REPLY

Please enter your comment!
Please enter your name here