ಕಾರ್ಕಳ: 18ನೇಯ ವರ್ಷದ ಬಸ್ ಸ್ಟ್ಯಾಂಡ್ ಗಣೇಶೋತ್ಸವ ಸಂಭ್ರಮ ದಿನಾಂಕ 27 ಬುಧವಾರ ಮತ್ತು 28 ಗುರುವಾರ ಎರಡು ದಿನಗಳ ಕಾಲ ಗಣೇಶೋತ್ಸವ ವಿಜೃಂಭಣೆಯಿಂದ ನಡೆಯಿತು. ಗೌರವಾಧ್ಯಕ್ಷರಾಗಿ ಜಗದೀಶ್ ಮಲ್ಯ,ಸ್ಥಾಪಕಾದ್ಯಕ್ಷರು ಶುಭದ ರಾವ್, ಅಧ್ಯಕ್ಷರು ಸುರೇಶ್ ದೇವಾಡಿಗ,ಪದಾಧಿಕಾರಿಗಳು ಹಾಗೂ ಸಮಿತಿಯ ಸರ್ವ ಸದಸ್ಯರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಸ್ ಸ್ಟ್ಯಾಂಡ್ ಕಾರ್ಕಳ.