ಮುಂಬೈ, ಆಗಸ್ಟ್ 28, 2025 ಭಾರತದ ಪ್ರಮುಖ ಸಾರ್ವಜನಿಕ ವಲಯದ 2Je_{s} ಒಂದಾದ 2Je_{6} overline v ^ 6 ಆಫ್ (ಬ್ಯಾಂಕ್) ತನ್ನ ಕಾರು ಸಾಲ ಬಡ್ಡಿದರವನ್ನು ಇಳಿಸುವುದಾಗಿ ಘೋಷಿಸಿದೆ, ಇದು ಹಬ್ಬಗಳ ಋತುವಿನ ಆರಂಭದ ಪರಿಚಯಿಸಲಾಗಿದೆ. ಈಗಿನಿಂದಲೇ ಅನ್ವಯವಾಗುವಂತೆ, 2Je_{phi} overline sigma ^ c ಆಫ್ ಬರೋಡಾದ ತೇಲುವ ಕಾರು ಸಾಲದ ಬಡ್ಡಿದರಗಳ ವಾರ್ಷಿಕದಿಂದ ಆರಂಭವಾಗುತ್ತವೆ (ಹಿಂದಿನ 8.40% ವಾರ್ಷಿಕದ ಬದಲಿಗೆ).
ಬ್ಯಾಂಕ್ ಈ ಬಡ್ಡಿದರ ಇಳಿಕೆಯನ್ನು ಭಾರತೀಯ ರಿಸರ್ವ್ 2 overline J= b overline sigma ^ 5 (ಆರ್ಬಿಐ) ಪಾಲಿಸಿ ರೆಪೋ ದರವನ್ನು 100 ಪಾಯಿಂಟ್ ಗಳಷ್ಟು ಕಡಿತಗೊಳಿಸಿದ ನಂತರ ನೀಡಿದ ಇತರ ಬಡ್ಡಿದರ ಕಡಿತದ ಮೇಲೆ ಹೆಚ್ಚುವರಿಯಾಗಿ ಅನುಷ್ಟಾನಗೊಳಿಸಿದೆ. ಈ ವಾರ್ಷಿಕ ಹೊಸ ದರವು ಹೊಸ ಕಾರು ಖರೀದಿಗಾಗಿ ನೀಡಲಾಗುವ ಸಾಲಗಳಿಗೆ ಅನ್ವಯವಾಗುತ್ತದೆ ಹಾಗೂ ಅದು ಸಾಲಿಗಾರದ ಪ್ರೊಫೈಲ್ ಗೆ ಲಿಂಕ್ ಆಗಿರುತ್ತದೆ.
ಇದಷ್ಟೇ ಅಲ್ಲದೆ, 25e_{6} ತನ್ನ ಬರೋಡಾ ಮೊರ್ಗೇಜ್ ಲೋನ್ (ಆಸ್ತಿಯ ಮೇಲೆ ಸಾಲ) ಬಡ್ಡಿದರವನ್ನು 9.85% ವಾರ್ಷಿಕದಿಂದ ವಾರ್ಷಿಕಕ್ಕೆ ಇಳಿಸಿದ ಮತ್ತು ಇದು ಕೂಡ ತಕ್ಷಣದಿಂದ ಜಾರಿಗೊಳ್ಳುತ್ತದೆ.
ಈ ಘೋಷಣೆ ಕುರಿತು ಪ್ರತಿಕ್ರಿಯಿಸುತ್ತಾ, ಶ್ರೀ ಸಂಜಯ್ ಮುಡಾಳಿಯಾರ್, ಕಾರ್ಯನಿರ್ವಹಣಾ ನಿರ್ದೇಶಕರು, ಬ್ಯಾಂಕ್ ಆಫ್ ಬಂ ಹೇಳಿದರು:
“ಹಬ್ಬಗಳ ಋತುವು ಹೊಸ ಆರಂಭಗಳಿಗಾಗಿ ಬಹುಮುಖ್ಯ ಸಮಯವಾಗಿದೆ. ಈ ಸಂದರ್ಭದಲ್ಲಿ ಹಲವು ಕುಟುಂಬಗಳು ಹೊಸ ಖರೀದಿಸುವ ಕನಸು ಸಾಧಿಸಲು ಉತ್ಸುಕರಾಗಿರುತ್ತಾರೆ. ನಾವು ನಮ್ಮ ಕಾರು ಸಾಲದ ಬಡ್ಡಿದರಗಳ ಮೇಲೆ ನೀಡುತ್ತಿರುವ ಈ ಕೊಡುಗೆಯು ಕಾರು ಮಾಲಿಕತ್ವವನ್ನು ಹೆಚ್ಚು ಸುಲಭ ಹಾಗೂ ಕೈಗೆಟುಕುವದಾಗಿಸುತ್ತದೆ. ಅದರಲ್ಲಿ, ನಮ್ಮ ಮೊರ್ಗೇಜ್ ಲೋ ಬಡ್ಡಿದರ ಕೂಡ ಇಳಿಕೆಯಾದ ಕಾರಣ, ಗ್ರಾಹಕರು ತಮ್ಮ ಆಸ್ತಿಯ ಮೌಲ್ಯವನ್ನು ಹೆಚ್ಚು ಮಟ್ಟದಲ್ಲಿ ಅ ಮಾಡಿಕೊಳ್ಳಬಹುದಾಗಿದ್ದು, CIBIL ಸ್ಟೋರ್ ಆಧಾರದ ಮೇಲೆ ಬಡ್ಡಿದರ ಇಳಿಕೆ 55 ಬಿಪಿಎಸ್ ನಿಂದ 300 ಬಿಪಿಎಸ್ ವರೆಗೆ ಇರಬಹು
ಬ್ಯಾಂಕ್ ಆಫ್ ಬರೋಡಾ ಕಾರು ಸಾಲಕ್ಕೆ ಗ್ರಾಹಕರು ಡಿಜಿಟಲ್ ಲೆಂಡಿಂಗ್ ಪ್ಲಾಟ್ ಫಾರ್ಮ್ – Baroda Digital Car Loan ಆನ್ ಲೈನ್ ನಲ್ಲಿ ಅಥವಾ ತಮ್ಮ najdiya ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಇದು ತೇಲುವ ಬಡ್ಡಿದರದ ಜೊತೆಗೆ, 6 ತಿಂಗಳ MCLR ಗೆ ಲಿಂಕ್ ಮಾಡಲಾದ ಸ್ಥಿರ ಬಡ್ಡಿದರದ ಕಾರು ಸಾಲದ ಆಯ್ಕೆಯನ್ನೂ ನೀಡ ಇದು 8.65% ವಾರ್ಷಿಕದಿಂದ* ಆರಂಭವಾಗುತ್ತದೆ.