Uncategorizedವಿವೇಕ ಹೈಸ್ಕೂಲ್ ಬಳಗ-2002 ವಾಟ್ಸಪ್ ಗ್ರೂಪ್ ನಿಂದ ಗುರುವಂದನೆBy TNVOffice - September 6, 2025089FacebookTwitterPinterestWhatsApp ವಿವೇಕ ಹೈಸ್ಕೂಲ್ ಬಳಗ 2002- ವಾಟ್ಸಪ್ ಗ್ರೂಪ್ ನಿಂದ ಪ್ರತೀ ವರ್ಷ ದ “ನಮ್ಮ ಮೇಷ್ಟ್ರು” ಅಭಿಯಾನದಡಿ “ಸೆಪ್ಟೆಂಬರ್ 5 ರ” ಶಿಕ್ಷಕರ ದಿನಾಚರಣೆಗೆ ಈ ಬಾರಿ ನಿವೃತ್ತ ಶಿಕ್ಷಕರಾದ ಅನಂತಯ್ಯ ತುಂಗರು-ಶಿವಕೃಪಾ ಸಾಸ್ತಾನ -,ಇವರ ಮನೆಗೆ ತೆರಳಿ ಗುರು ವಂದನೆ ಸಲ್ಲಿಸಿ ಆಶೀರ್ವಾದ ಪಡೆದು ಸ್ಮರಣೀಯವಾಗಿಸಿದರು.