ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ಕಾರ್ಯಾಲಯದ ಎದುರು ಎಸ್.ಆರ್ ಸೇವಾ ಕೇಂದ್ರ ಸೆ.7ರಂದು ಬೆಳಗ್ಗೆ 8 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ವಿದ್ಯಾಥಿ ವೇತನ ಅರ್ಜಿ, ಆರ್‌ಟಿಸಿ, ಟೈಪಿಂಗ್, ಪ್ರಿಟಿಂಗ್, ಝರೆಕ್ಸ್, ಇನ್ಸೂರೆನ್ಸ್, ಎಲ್‌ಐಸಿ ಸೇವೆಗಳು ಇಲ್ಲಿ ಲಭ್ಯವಿದ್ದು, ಸರ್ಕಾರ ಸೇವೆಗಳ ಅರ್ಜಿಯನ್ನು ಬರೆದುಕೊಡಲಾಗುವುದು ಎಂದು ಸಂಸ್ಥೆಯ ಪ್ರವರ್ತಕರಾದ ರೇಣುಕಾ ಸುಭಾಸ್ ತಿಳಿಸಿದ್ದಾರೆ.