ಅ. 1-2; ಬನ್ನಡ್ಕ ಸಾರ್ವಜನಿಕ ಶಾರದೋತ್ಸವ

0
33

ಮೂಡುಬಿದಿರೆ: ಪಡು ಮಾರ್ನಾಡಿನ ಬನ್ನಡ್ಕ ಕ್ಷೇತ್ರದ ಕಲಾಮಂದಿರದಲ್ಲಿ ವೇದಮೂರ್ತಿ ಅನಂತ ಪದ್ಮನಾಭ ಆಸ್ರಣ್ಣರ ಪೌರೋಹಿತ್ಯದಲ್ಲಿ 4 ನೇ ವರ್ಷದ ಸಾರ್ವಜನಿಕ ಶಾರದೋತ್ಸವ ಅಕ್ಟೋಬರ್ 1, 2 ರಂದು ನಡೆಯಲಿದೆ.

ತಾ 1 ರಂದು ಬೆಳಿಗ್ಗೆ ಗಣಹೋಮ, ಪ್ರತಿಷ್ಠಾಪನೆ, ಧಾರ್ಮಿಕ ಸಭೆ, ಮೆಹೆಂದಿ ಸ್ಪರ್ಧೆ, ಭಜನೆ, ದುರ್ಗಾ ಹೋಮ, ಮುದ್ದು ಶಾರದೆ ಸ್ಪರ್ಧೆ, ರಾತ್ರೆ ಹಾಸ್ಯಮಯ ನಾಟಕ ನಡೆಯಲಿದೆ.
ತಾ 2 ರಂದು ಭಜನೆ, ಹೂ ಕಟ್ಟುವ ಸ್ಪರ್ಧೆ, ಸಭೆ, ಡಾ ಮೋಹನ್ ಆಳ್ವ ರಿಗೆ ಶಾರದಾ ರತ್ನ ಪ್ರಶಸ್ತಿ, ಬಹುಮಾನ ವಿತರಣೆ, ಭರತ ನಾಟ್ಯ, ಸಂಜೆ ವೈಭವದ ಶೋಭಾಯಾತ್ರೆ ಅಲಂಗಾರು ತನಕ ನಡೆಯುತ್ತದೆ.

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

LEAVE A REPLY

Please enter your comment!
Please enter your name here