ಮನೋಜ್ ಕುಲಾಲ್ ಕೊಡಕ್ಕಲ್ ಅವರಿಗೆ ಸನ್ಮಾನ

0
180

ಜೈ ಜವಾನ್ ಫ್ರೆಂಡ್ಸ್ ಕುಲಶೇಖರ ಇವರ 25ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆಯ ಅಂಗವಾಗಿ ಮಂಜುಶ್ರೀ ತಂಡದ ಇಂಚರ ಕಲಾವಿದೆರ್ ಕುಡ್ಲ ಇವರ “ಮದಿಮಾಲ್ ” ನಾಟಕ ದ ಸಂದರ್ಭದಲ್ಲಿ ನಾಟಕದ ನಿರ್ದೇಶಕರಾದ ಮನೋಜ್ ಕುಲಾಲ್ ಕೊಡಕ್ಕಲ್ ರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು

LEAVE A REPLY

Please enter your comment!
Please enter your name here