ವಿಶ್ವ ರಾಮಕ್ಷತ್ರೀಯ ಮಹಾ ಸಂಘದ ಕಾರ್ಯಧ್ಯಕ್ಷರಾಗಿ ಶ್ರೀನಿವಾಸ ಕೆ. ಸೇರ್ವೆಗಾರ್‌ ಆಯ್ಕೆ

0
135

ಹೆಬ್ರಿ : ವಿಶ್ವ ರಾಮಕ್ಷತ್ರೀಯ ಮಹಾ ಸಂಘದ ಕಾರ್ಯಧ್ಯಕ್ಷರಾಗಿ ಶ್ರೀನಿವಾಸ ಕೆ. ಸೇರ್ವೆಗಾರ್‌ ಹೆಬ್ರಿ ಅವರು ಅವಿರೋಧವಾಗಿ ಆಯ್ಕೆಯಾದರು. ಹೆಬ್ರಿಯನ್ನು ಕೇಂದ್ರಸ್ಥಾನವನ್ನಾಗಿಸಿ ರಾಮಕ್ಷತ್ರೀಯ ಸಂಘವನ್ನು ಸಂಸ್ಥಾಪಿಸಿ ೮ ವರ್ಷಗಳ ಕಾಲ ಅಧ್ಯಕ್ಷರಾಗಿ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಿ ಹಲವಾರು ಸಮಾಜಮುಖಿ ಸೇವಾ ಕಾರ್ಯವನ್ನು ಮಾಡಿ ರಾಮಕ್ಷತ್ರೀಯ ಸಮಾಜದ ಅಭ್ಯುದಯಕ್ಕೆ ವಿಶೇಷ ಕೊಡುಗೆ ನೀಡಿ ಮಾದರಿಯಾಗಿದ್ದಾರೆ. ಉದ್ಯಮಿಯಾಗಿರುವ ಶ್ರೀನಿವಾಸ್‌ ಕೆ ನಿರಂತರವಾಗಿ ಜನಪರ ಸೇವೆಯಲ್ಲಿ ಸಕ್ರೀಯರಾಗಿದ್ದಾರೆ. ಕುಂದಾಪುರದಲ್ಲಿ ವಿಶಧ್ವ ರಾಮಕ್ಷತ್ರೀಯ ಮಹಾಸಂಘದ ವಾರ್ಷಿಕ ವಾರ್ಷಿಕ ಸಮಾವೇಶದಲ್ಲಿ ಈ ಆಯ್ಕೆ ನಡೆದಿದೆ.

LEAVE A REPLY

Please enter your comment!
Please enter your name here