ಕುಲಾಲ ಸಂಘ ಕುಂಬಳೆ; ಮಹಾಸಭೆ – ಪ್ರತಿಭಾ ಪುರಸ್ಕಾರ

0
128

ಕುಲಾಲ ಸಂಘ ಕುಂಬಳೆ ಪಂಚಾಯತ್ ಶಾಖೆಯ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಗಂಗಾಧರ ಕೆ.ಟಿ ಅಧ್ಯಕ್ಷತೆಯಲ್ಲಿ ಮಹಾಸಭೆಯ ಕಳತ್ತೂರು ಶ್ರೀ ಮಹಾದೇವ ಸಭಾಭವನ ನಲ್ಲಿ ಜರಗಿತು. ಈ ಸಂದರ್ಭದಲ್ಲಿ ಪ್ರಕಾಶ್ ಕುಲಾಲ್ ಶ್ರಾವಣಕರ, ಡಾ .ಆನಂದ ಎಂ ಕಿದೂರು ಅತಿಥಿ ಉಪನ್ಯಾಸಕ, ಮಂಗಳೂರು ವಿಶ್ವವಿದ್ಯಾನಿಲಯ ಘಟಕ ಕಾಲೇಜ್ ನೆಲ್ಯಾಡಿ ಉಪ್ಪಿನಂಗಡಿ. ಅವರನ್ನು ಗೌರವಿಸಲಾಯಿತು
ಕುಲಾಲ ಬಂಜನ್ ಆದಿ ಮೂಲ ದೈವಸ್ಥಾನ ಅಮೆತ್ತೋಡು ಅಧ್ಯಕ್ಷರಾದ ನಾರಾಯಣ ಮೀಂಜ ಮೀನಾಕ್ಷಿವಸಂತ್ ಪುಣಿಯೂರು ಉಪಸ್ಥಿತರಿದ್ದರು.
SSLC ಮತ್ತು ಪಿಯುಸಿ ಪರೀಕ್ಷೆ (2024-25)ಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಪಂಚಾಯತು ವ್ಯಾಪ್ತಿಯಲ್ಲಿನ ಕುಲಾಲ್ ವಿಧ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಜರಗಿತು.
ನೂತನ ಪದಾಧಿಕಾರಿ ಆಯ್ಕೆ
ನೂತನ ಸಮಿತಿಯ ಅಧ್ಯಕ್ಷ ರಾಗಿ ನಾರಾಯಣ ಕುಲಾಲ್ ನಾರಾಯಣ ಮಂಗಲ, ಉಪಾಧ್ಯಕ್ಷರು ಚಂದ್ರಕಲಾ ಕೃಷ್ಣ ಕಮರ್ತೆ, ಕಾರ್ಯದರ್ಶಿ ಸತೀಶ ಶ್ರಾವಣಕೆರೆ ಜತೆ ಕಾರ್ಯದರ್ಶಿ ರೂಪೇಶ್ ಪುಣಿಯೂರು, ಕೋಶಾಧಿಕಾರಿ ನಾರಾಯಣ ಕೆ ಕಳತೂರು, ಸೇವಾ ದಳಪತಿ ಗಳಾಗಿ ಅಶೋಕ ಪುಣಿಯೂರು, ಗಂಗಾಧರ ಕೆ ಟಿ, ಕ್ರೀಡಾ ಕಾರ್ಯದರ್ಶಿ ಗಳಾಗಿ ಶೇಷಪ್ಪ ಕುಲಾಲ್ ಕಳತೂರು, ಭರತ್ ರಾಜ್ ಪುಣಿಯೂರು, ಶ್ರೀ ಕೃಷ್ಣ ಶ್ರಾವಣಕೆರೆ, ಸಾಂಸ್ಕೃತಿಕ ಕಾರ್ಯದರ್ಶಿ ಗಳಾಗಿ ಕೃಷ್ಣ ಕಳತೂರು, ಶ್ರೀನಿವಾಸ ಮಾಸ್ಟರ್ ಕಮರ್ತೆ ಶ್ರೀಧರ ಪುಣಿಯೂರು, ಹಾಗೂ 21 ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಅಶೋಕ್ ಪುಣಿಯೂರು ಸ್ವಾಗತಿಸಿದರು ಕೃಷ್ಣ ಕಳತ್ತೂರು ದನ್ಯವಾದ ವಿತ್ತರು.

LEAVE A REPLY

Please enter your comment!
Please enter your name here