ಸದ್ಗುರು ಶ್ರೀ ನಿತ್ಯಾನಂದ ಮಂದಿರದಲ್ಲಿ ನವರಾತ್ರಿ ಉತ್ಸವ

0
78

ನಿಟ್ಟೆ : ಶ್ರೀ ರಾಜರಾಜೇಶ್ವರಿ ಕ್ಷೇತ್ರ ಸದ್ಗುರು ಶ್ರೀ ನಿತ್ಯಾನಂದ ಮಂದಿರ ನೆಲ್ಲಿ ಅತ್ತೂರು ನಿಟ್ಟೆ ಶ್ರೀ ಕ್ಷೇತ್ರದ ವೈಭವದ ಬ್ರಹ್ಮಕಲಶೋತ್ಸವ ಜರುಗಿದ ನಂತರ ಪ್ರಥಮ ನವರಾತ್ರಿಯು ಉತ್ಸವವು ದಿನಾಂಕ 22.09.2025 ರಿಂದ 1.10.2025 ವರೆಗೆ ನಡೆಯಲಿದೆ.
ಪ್ರತೀದಿನ ಸಂಜೆ 7.00 ರಿಂದ ಭಜನೆ , ಶ್ರೀದೇವಿಗೆ ಮಹಾಪೂಜೆ , ತದನಂತರ ಅನ್ನಸಂತರ್ಪಣೆ ಇರುವುದು. ಹಾಗೂ ದಿನಾಂಕ 1.10. 2025 ರಂದು ಚಂಡಿಕಾಯಾಗ , ಮಹಾಪೂಜೆ ಮತ್ತು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಸುನೀಲ್ ಕೆ ಆರ್ ಆಡಳಿತ ಮೊಕ್ತೇಸರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here