ಬೆಳ್ತಂಗಡಿ: ಶ್ರೀ ಲೋಕನಾಥೇಶ್ವರ ದೇವಸ್ಥಾನ ಬದ್ಯಾರು ಶಿರ್ಲಾಲು ಇಲ್ಲಿ ನವರಾತ್ರಿ ಪೂಜೆ ಹಾಗೂ ಭಜನೆ ಕಾರ್ಯಕ್ರಮವು ಸೆ. 23ರಿಂದ ಅ. 2ರವರೆಗೆ ನಡೆಯಲಿದೆ.
ಮಧ್ಯಾಹ್ಮ 12-30ಕ್ಕೆ ಕ್ಷೇತ್ರದಲ್ಲಿ ಶ್ರೀ ದೇವರಿಗೆ ಹೊಸ ಅಕ್ಕಿ ವೈವೇಧ್ಯ ಸಮರ್ಪಣೆ ಹಾಗೂ ವಿಜಯದಶಮಿ ವಿಶೇಷ ಪೂಜೆ ನಡೆಯಲಿದೆ. ರಾತ್ರಿ7 ಕ್ಕೆ ನಿತ್ಯ ನವರಾತ್ರಿ ಪೂಜೆ ನಡೆಯಲಿದ್ದು, ಭಜನೆ , ಮಹಾಪೂಜೆ ನಡೆಯಲಿದೆ.