ದಿನಾಂಕ ಸೆಪ್ಟೆಂಬರ್ 15 ರಿಂದ 45 ದಿನಗಳ ಕಂಪ್ಯೂಟರ್ ಡಿ ಟಿ ಪಿ (Computer DTP) ತರಬೇತಿಯನ್ನು ಪ್ರಾರಂಭಿಸಲಿದ್ದೇವೆ. ಕೌಶಲ್ಯಧಾರಿತ ಈ ತರಬೇತಿಯಲ್ಲಿ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್, ಎಮ್ ಎಸ್ ವರ್ಡ, ಎಕ್ಸಲ್, ಪಾವರ್ ಪಾಯಿಂಟ್, ಬುಕ್ ಡಿಸೈನ್, ಮ್ಯಾಗಜೀನ್ ತಯಾರಿಕೆ, ಬುಕ್ ಪ್ರಿಂಟಿಂಗ್, ಬ್ಯಾನರ್ ಡಿಸೈನ್, ಬ್ರೋಚರ್ ಡಿಸೈನ್, ಫ್ಲೆಕ್ಸ ಬೋರ್ಡ ಡಿಸೈನ್, ವಿಸಿಟಿಂಗ್ ಕಾರ್ಡ, ಬ್ಯೂಸಿನೆಸ್ ಕಾರ್ಡ, ಮದುವೆ ಕಾರ್ಡ ತಯಾರಿಸುವುದು, ಫೋಟೋಶಾಪ್, ( Photoshop, Page maker, corol draw, Karizma Album, Etc..) ಬಿಲ್ ಬುಕ್, ಪಾಂಪ್ಲೇಟ್ ತಯಾರಿಕೆ, ಇಂಟರ್ನೇಟ್ ಹೀಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಈ ತರಬೇತಿಯಲ್ಲಿ ನೀಡಲಾಗುತ್ತದೆ.ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ನೀಡಲಾಗುವುದು
ಕನಿಷ್ಠ 18 ರಿಂದ ಗರಿಷ್ಠ 45 ವಯೋಮಿತಿಯ ಆಸಕ್ತ ನಿರುದ್ಯೋಗಿ ಯುವಕ/ಯುವತಿಯರು ಅರ್ಜಿ ಸಲ್ಲಿಸ ಬಹುದಾಗಿದೆ.
ತರಬೇತಿಯ ನಂತರ ರುಡ್ಸೆಟ್ ಸಂಸ್ಥೆ ಯ ಪ್ರಮಾಣಪತ್ರ ಮತ್ತು ಕೇಂದ್ರ ಸರ್ಕಾರದ MORD ಪ್ರಮಾಣಪತ್ರ ನೀಡಲಾಗುವುದು ಹಾಗೂ ಸ್ವ ಉದ್ಯೋಗ ಪ್ರಾರಂಭಿಸಲು ಮಾರ್ಗದರ್ಶನ, ಸಹಕಾರ ನೀಡಲಾಗುವುದು
ತರಬೇತಿಯು ಸಂಪೂರ್ಣ ಊಟ, ವಸತಿ ಸಹಿತ ಉಚಿತವಾಗಿರುತ್ತದೆ. ತರಬೇತಿಯಲ್ಲಿ ತಾಂತ್ರಿಕ ಜ್ಞಾನದ ಜೊತೆ ಉದ್ಯಮಶೀಲತೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ತರಬೇತಿಯ ನಂತರವೂ ಸಹ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುತ್ತದೆ.
ಆಸಕ್ತರು ಸಂಪರ್ಕಿಸಬೇಕಾದ ವಿಳಾಸ:
ಗ್ರಾಮೀಣಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ ಸಂಸ್ಥೆ, ಬ್ರಹ್ಮಾವರ, ಉಡುಪಿ ಜಿಲ್ಲೆ, 576213
ಸಂಪರ್ಕಿಸ ಬೇಕಾದ ದೂರವಾಣಿ ಸಂಖ್ಯೆ – 7022560492, 9844086383
ಈ ಕೆಳಗಿನ ಲಿಂಕ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು: https://forms.gle/NJuAymgaZ4oeWnh1A