Uncategorizedಗೋಳಿಕಟ್ಟೆ, ನಾವರ “ಶಾರದಾ ಪೂಜಾ ಮಹೋತ್ಸವ ಧಾರ್ಮಿಕ ಮುಖಂಡರು ಭಾಗಿBy TNVOffice - September 30, 2025040FacebookTwitterPinterestWhatsApp ಸಾರ್ವಜನಿಕ ಶ್ರೀ ಶಾರದೋತ್ಸವ ಸೇವಾ ಸಮಿತಿ ಗೋಳಿಕಟ್ಟೆ, ನಾವರ’ ಇದರ ಆಶ್ರಯದಲ್ಲಿ ನಡೆದ 22 ನೇ ವರ್ಷದ “ಶಾರದಾ ಪೂಜಾ ಮಹೋತ್ಸವ”ದ ಅಂಗವಾಗಿ ನಡೆದ ಶ್ರೀ ದೇವಿಯ ವಿಸರ್ಜನಾ ಕಾರ್ಯಕ್ರಮದಲ್ಲಿ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಧಾರ್ಮಿಕ ಮುಖಂಡರು ಕಿರಣ್ ಚಂದ್ರ ಡಿ. ಪುಷ್ಪಗಿರಿ ಭಾಗವಹಿಸಿದರು.