ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಬನ್ನಡ್ಕ ಕ್ಷೇತ್ರದಲ್ಲಿ 4 ನೇ ವರ್ಷದ ಶಾರದೋತ್ಸವ ನಡೆಯಲಿದೆ. ಅಕ್ಟೋಬರ್ 1 ರಂದು ಬೆಳಿಗ್ಗೆ ಗಣಹೋಮ, ಶಾರದಾಂಬೆಯ ಪ್ರತಿಷ್ಠೆ, ಭಜನೆ, ದುರ್ಗಾ ಹೋಮ, ಮುದ್ದು ಶಾರದೆ ಸ್ಪರ್ಧೆ, ಮೆಹೆಂದಿ ಸ್ಪರ್ಧೆ, 2 ರಂದು ಭಜನೆ, ಹೂ ಕಟ್ಟುವ ಸ್ಪರ್ಧೆ, ಡಾ. ಎಂ.ಮೋಹನ ಆಳ್ವರಿಗೆ ಶಾರದಾ ರತ್ನ ಪ್ರಶಸ್ತಿ, ಭರತನಾಟ್ಯ, ಸಂಜೆ ಶೋಭಾಯಾತ್ರೆ ನಡೆಯಲಿದೆ.
