ತೋಡಾರು: ಸಂಶೋಧನೆ ಮತ್ತು ಯೋಜನಾ ಕಲಿಕೆ ತರಬೇತಿ

0
29

ವರದಿ ರಾಯಿ ರಾಜ ಕುಮಾರ

ವಿಶ್ವೇಶ್ವರಯ್ಯ ವಿವಿ ಬೆಳಗಾವಿ, ಯೇನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಸಹಯೋಗದೊಂದಿಗೆ “ವಿನ್ಯಾಸದಲ್ಲಿ ಸಂಶೋಧನೆ ಮತ್ತು ಯೋಜನಾಧರಿತ ಕಲಿಕೆ” ಎಂಬ ವಿಷಯದ ಕುರಿತು ಒಂದು ದಿನದ ತರಬೇತಿ ಕಾಯಾ೯ಗಾರವು ನಡೆಯಿತು. ವಿಶೇಷ ಅಧಿಕಾರಿ ಡಾ. ದಾಮೋದರ ನರಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾಯಾ೯ಗಾರವನ್ನು ಉದ್ಘಾಟಿಸಿ ಶಿಕ್ಷಣ ವ್ಯವಸ್ಥೆ ಹಾಗೂ ಔದ್ಯೋಗಿಕ ಕ್ಷೇತ್ರಗಳ ಕೊಂಡಿಯಾಗಿ ಕಾಯಾ೯ಗಾರಗಳು ಕೆಲಸ ಮಾಡುತ್ತವೆ ಎಂದರು.

ಪ್ರಾಂಶುಪಾಲ ಡಾ. ಅಬ್ದುಲ್ ಕರೀಂ ಅಧ್ಯಕ್ಷತೆಯನ್ನು ವಹಿಸಿದರು. ನಿವ೯ಹಣಾ ಮುಖ್ಯಸ್ಥ ಸುಮೇಶ್ ಮಠದ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಒಟ್ಟು 120 ಉಪನ್ಯಾಸಕರಗಳು ಭಾಗವಹಿಸಿದ್ದರು.
ಉಪ ಪ್ರಾಂಶುಪಾಲ ಡಾ. ಪ್ರಭಾಕರ ಬಿ ಕೆ, ಕ್ಯಾಂಪಸ್ ಆಡಳಿತಾಧಿಕಾರಿ ಮೊಹಮ್ಮದ್ ಬಿ ಶಾಹೀದ್ ಉಪಸ್ಥಿತರಿದ್ದರು. ಕಾಯ೯ಕ್ರಮದ ಸಂಯೋಜಕ ಡಾ. ಸಂತೋಷ ಆಚಾರ್ಯ ಸ್ವಾಗತಿಸಿದರು. ಸೌಂದಯ೯ ಎಸ್. ಶೆಟ್ಟಿ ಕಾಯ೯ಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here