Uncategorizedಅಂಬಲಪಾಡಿ ಸುಂದರಿ ಪೂಜಾರ್ತಿ ನಿಧನBy TNVOffice - October 11, 20250110FacebookTwitterPinterestWhatsApp ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಲಪಾಡಿಯ ಆಚಾರಿಗುಂಡಿ ತೋಟ ನಿವಾಸಿ ಸುಂದರಿ ಪೂಜಾರ್ತಿ (91 ವರ್ಷ) ಅವರು ಇಂದು (ಅ.11) ಸ್ವಗೃಹದಲ್ಲಿ ನಿಧನರಾದರು.ಪರಿಸರದ ಹಿರಿಯ ಮಹಿಳೆಯಾಗಿದ್ದ ಅವರು ನಾಲ್ವರು ಪುತ್ರರು ಮತ್ತು ಓರ್ವ ಪುತ್ರಿ ಹಾಗೂ ಬಂಧು ವರ್ಗವನ್ನು ಅಗಲಿದ್ದಾರೆ.