ಭಕ್ತರ ಮನಗೆದ್ದ ಮೇಧಾ ವಿದ್ಯಾಭೂಷಣ ಅವರ ಭಕ್ತಿಗೀತೆಗಳು –ರಾಮಕೃಷ್ಣ ಮಿಷನ್‌ನಲ್ಲಿ ಅಮೃತ ಭಕ್ತಿಸುಧಾ

0
17


• ರಾಮಕೃಷ್ಣ ಮಿಷನ್, ಮಂಗಳೂರು –ಅಮೃತಭಕ್ತಿಸುಧಾಸಂಗೀತಕಾರ್ಯಕ್ರಮ
ರಾಮಕೃಷ್ಣ ಮಿಷನ್, ಮಂಗಳೂರು ಸಂಸ್ಥೆಯಅಮೃತ ವರ್ಷ– 75 ವರ್ಷಗಳಸೇವಾಸಂಭ್ರಮಾಚರಣೆ ಅಂಗವಾಗಿ “ಅಮೃತಭಕ್ತಿಸುಧಾ” ಎಂಬಭಕ್ತಿಗಾಯನಕಾರ್ಯಕ್ರಮವುಭಾನುವಾರ, 12 ಅಕ್ಟೋಬರ್ 2025ರಂದುಸAಜೆ 5.00 ರಿಂದ 7.30ರವರೆಗೆಸ್ವಾಮಿವಿವೇಕಾನಂದಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನುಶ್ರೀ ಶೈಲೇಂದ್ರನಾಥ್‌ಶೀತ್, ಉಪ ಪ್ರಧಾನ ವ್ಯವಸ್ಥಾಪಕ, ಕೆನರಾ ಬ್ಯಾಂಕ್, ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಸ್ವಾಮಿಜಿತಕಾಮಾನಂದಜಿ, ಕಾರ್ಯದರ್ಶಿ, ರಾಮಕೃಷ್ಣ ಮಿಷನ್, ಮಂಗಳೂರು ಅವರುಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದರು.
ಸಂಜೆಯ ಮುಖ್ಯಆಕರ್ಷಣೆಯಾಗಿಖ್ಯಾತಗಾಯಕಿಕುಮಾರಿ ಮೇಧಾ ವಿದ್ಯಾಭೂಷಣಅವರು ಭಾವಪೂರ್ಣ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ಅವರಿಗೆ ವಯಲಿನ್‌ನಲ್ಲಿಪ್ರದೇಶ್‌ಆಚಾರ್, ಮೃದಂಗದಲ್ಲಿಫಣೀAದ್ರ ಭಾಸ್ಕರ್, ಹಾಗೂ ಘಟದಲ್ಲಿಬಿ. ಎಸ್. ರಘುನಂದನ್‌ಅವರು ಸಂಗಡಿಗರಾಗಿ ಸಹಕರಿಸಿದರು.
ಭಕ್ತಿಯ ಸಂಜೆಯುಆಧ್ಯಾತ್ಮಿಕ ವಾತಾವರಣವನ್ನು ಉಜ್ಜ್ವಲಗೊಳಿಸಿತು. ಸುಮಾರು550 ಮಂದಿ ಭಕ್ತರು ಮತ್ತು ಪ್ರತಿನಿಧಿಗಳುಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here