ಮಂಗಳೂರಿನ DKCA ಕ್ರಿಕೆಟ್ ಅಕಾಡಮಿಯಲ್ಲಿ ತರಬೇತಿ ಪಡೆಯುತ್ತಿರುವ ಇಶಾನ್ ಎಸ್ ಕೋಟೆಕಾರ್ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮಂಗಳೂರು ವಿಭಾಗಕ್ಕೆ 16 ರ ವಯೋಮಿತಿಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಸುಧೀರ್ ಕೋಟೆಕಾರ್ ಮತ್ತು ಅನಿತಾ ಇವರ ಪುತ್ರ ಹಾಗೂ ಪ್ರಸ್ತುತ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ಕೋಟೆಕಾರ್ ಇದರ ವಿದ್ಯಾರ್ಥಿಯಾಗಿದ್ದು ಅಕ್ಟೋಬರ್ 17 ರಿಂದ ಬೆಂಗಳೂರಿನಲ್ಲಿ ನಡೆಯುವ ಅಂತರ ವಲಯ ಟೂರ್ನಮೆಂಟ್ ನಲ್ಲಿ ಮಂಗಳೂರು ವಲಯವನ್ನು ಪ್ರತಿನಿಧಿಸಲಿದ್ದಾರೆ.
DKCA ಅಕಾಡೆಮಿಯ ತರಬೇತುದಾರ ಶ್ರೀಯುತ ವಿಶ್ವನಾಥ ಇವರಿಂದ ತರಬೇತಿ ಪಡೆಯುತ್ತಿದ್ದಾರೆ

