ಕಥೊಲಿಕ್ ಸಭಾ ಕಾರ್ಕಳ ಟೌನ್ ಘಟಕದಿಂದ ಸಾಮಾಜಿಕ ಜಾಗ್ರತಿ ಕಾಯ೯ಕ್ರಮ

0
103


ಆತ್ಮೀಕ ನಿದೇ೯ಶಕರು ಫಾ|ಕ್ಲೆಮೆಂಟ್ ಮಸ್ಕರೇನ್ಹಾಸ್ ಇವರ ಮಾಗ೯ದಶ೯ನದಿಂದ ಅಧ್ಯಕ್ಷೆ ಶ್ರೀಮತಿ ಜೆಸಿಂತಾ ಡಿ’ಸೋಜ ಇವರಿಗೆ ಅನಾರೋಗ್ಯದ ಕಾರಣ ಉಪಾಧ್ಯಕ್ಷ ಪಿಲಿಪ್ ಮಸ್ಕರೇನ್ಹಾಸರ ಅಧ್ಯಕ್ಷತೆಯಲ್ಲಿ ಪೊಲೀಸ್ ಅಪರಾಧ ವಿಭಾಗದ ಉಪನಿರೀಕ್ಷಕರು ಎಸೈ ಶಿವ್ ಕುಮಾರ್ S.R.ತಮ್ಮ ತಮ್ಮ ಭದ್ರತೆ, ಮತ್ತು ಒಂಟಿಯಾಗಿದ್ದಲ್ಲಿ ಹೇಗೆ ಇರಬೇಕೆಂದು ಸವಿಸ್ತಾರವಾಗಿ ಸಮಾಜಿಕ ಜಾಗ್ರತಿ ವಿಷಯದಲ್ಲಿ 12.10.2025 ಆದಿತ್ಯವಾರ ಬೆಳಿಗ್ಗೆ ಬಲಿ ಪೂಜೆಯ ನಂತರ ಮಹೀತಿ ಕೊಟ್ಟರು.
ಈ ಕಾಯ೯ಕ್ರಮಕ್ಕೆ ಕಥೊಲಿಕ್ ಸಭಾದ ಹುದ್ದೆದಾರರು,ಸವ೯ ಸದಸ್ಯರು ಹಾಗೂ ಲಗ್ಬಗ್ 55 ಚಚ್೯ ಸದಸ್ಯರು ಹಾಜಾರಿದ್ದು ಕಾಯ೯ಕ್ರಮ ಯಶಸ್ವಿಯಾಗಲು ಸಹಕರಿಸಿದರು. ಕಾಯ೯ದಶಿ೯ಯಾದ ಶ್ರೀಮತಿ ಎಲ್ಸಿ ಡಿ’ಸೋಜರು ಕಾಯ೯ ನಿವ೯ಹಿಸಿ, ಧನ್ಯವಾದಿಸಿದರು.
ಕಾಯ೯ಕ್ರಮಕ್ಕೆ ಉಪಾಧ್ಯಕ್ಷರಾದ ಪಿಲಿಪ್ ಮಸ್ಕರೇನ್ಹಾಸ್ ಸವ೯ರಿಗೆ ಸ್ವಾಗತಿಸಿದರು.

LEAVE A REPLY

Please enter your comment!
Please enter your name here