ಉಡುಪಿ:ಮಾನವನ ದೇಹದಲ್ಲಿ ಎರಡು ಆಯಾಮಗಳಿವೆ ..
1.ಭೌತಿಕ ಶರೀರವನ್ನು ಸ್ವತಃ ನಾವೇ ಅನುಭವಿಸಬಹುದು ಮತ್ತು
ವೈದ್ಯಕೀಯ ಸಹಾಯದಿಂದ ಎಂ.ಆರ್.ಐ ಸಿಟಿ ಸ್ಕ್ಯಾನ್ ಇ.ಸಿ.ಜಿನಂತಹ ವೈಜ್ಞಾನಿಕ ಯಂತ್ರಗಳಿಂದ ರೋಗನಿರ್ಣಯ, ಚಿಕಿತ್ಸೆ ಮಾಡಬಹುದು.
2.ಸೂಕ್ಷ್ಮಶರೀರ ಇದನ್ನು ಸ್ವತಃ ಅನುಭವಿಸಲು ಕಷ್ಟ ಕಠಿಣ ಆಧ್ಯಾತ್ಮಿಕ ಅಭ್ಯಾಸ ಸಾಧನೆಯಿಂದ ತಿಳಿದುಕೊಳ್ಳ ಬಹುದಾದರು ನಿಖರವಾಗಿ ತಿಳಿಸುವುದು ಕಷ್ಟಕರ ಈಗ ಅತ್ಯಾಧುನಿಕ ತಂತ್ರಜ್ಞಾನದಿಂದ ಆಧ್ಯಾತ್ಮಸಾಧನೆ , ಭವಿಷ್ಯ ಮಕ್ಕಳ ವಿದ್ಯಾಭ್ಯಾಸ , ಧಾರ್ಮಿಕ ಬೆಳವಣಿಗೆಯನ್ನು ಡಿಜಿಟಲ್ ಯಂತ್ರದ ಮೂಲಕ ಸ್ಕ್ಯಾನ್ ಮಾಡಿ ಫಲಿತಾಂಶವನ್ನು ಪತ್ತೆ ಹಚ್ಚಿ ಪರಿಹಾರವನ್ನು ಕಂಡುಕೊಳ್ಳಬಹುದು..
ಕರ್ನಾಟಕದಲ್ಲಿ ಮೊದಲ ಬಾರಿಗೆ ಅಧ್ಯಾತ್ಮ ಸಾಧಕರಿಗೆ ತಮ್ಮ ಸಾಧನೆಯಲ್ಲಿರುವ ತಿಳಿದುಕೊಳ್ಳಲು ಉಡುಪಿ ಜಿಲ್ಲೆಯ ಶಂಕರಪುರದಲ್ಲಿ ಚಕ್ರ ಸ್ಪಿರಿಚುವಲ್ ಸ್ಕ್ಯಾನಿಂಗ್ & ಹೀಲಿಂಗ್ ಸೆಂಟರ್ ಎಂಬ ಸಂಸ್ಥೆ 2025 ಅಕ್ಟೋಬರ್ 19ರಂದು ಲೋಕಾರ್ಪಣೆಗೊಳ್ಳಲಿದೆ.
ಸ್ಫಟಿಕ ಚಿಕಿತ್ಸೆ
ಎಲಿಮೆಂಟ್ ( ಪಂಚ ತತ್ವ )ಸ್ಕ್ಯಾನಿಂಗ್
ಪೆಂಡ್ಯುಲಂ ಚಿಕಿತ್ಸೆ
ಚಕ್ರ ಚಿಕಿತ್ಸೆ
ಔರಾ ಶಕ್ತಿ ಸ್ಕ್ಯಾನಿಂಗ್ ಮತ್ತು ಚಿಕಿತ್ಸೆ
ಆಕಾಶಿಕ್ ರೆಕಾರ್ಡ್ ಓದುವುದು
ಪ್ರಾನಿಕ್ ಚಿಕಿತ್ಸೆ
ವಾಸ್ತು ಸಮಾಲೋಚನೆ
ರೇಕಿ ಚಿಕಿತ್ಸೆ
ಟ್ಯಾರೋ ಮತ್ತು ಒರಾಕಲ್ ಕಾರ್ಡ್ ಓದುವುದು.. ಇನ್ನೂ ಅನೇಕ ಪ್ರಯೋಜನವನ್ನು ಪಡೆಯಬಹುದು ಎಂದು ಸಂಸ್ಥೆಯ ಸ್ಥಾಪಕಿ ಶ್ರೀಮತಿ ಜ್ಯೋತಿ ಚೇತನ್ ತಿಳಿಸಿದ್ದಾರೆ..
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9945757593

