ಮಿಲಾಗ್ರಿಸ್ ಮಂಥನ 2025 ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಸ್ಪರ್ಧೆ

0
123

ಮಿಲಾಗ್ರಿಸ್ ಕಾಲೇಜು, ಮಂಗಳೂರು ಇಲ್ಲಿ ಮಿಲಾಗ್ರಿಸ್ ಮಂಥನ 2025 ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಸ್ಪರ್ಧೆಯು ಅಕ್ಟೋಬರ್ 24 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ತುಳು ಚಿತ್ರನಟ, ಕಾಂತಾರ ಖ್ಯಾತಿಯ ಸ್ವರಾಜ್ ಶೆಟ್ಟಿ ಆಗಮಿಸಲಿದ್ದಾರೆ.
ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿರುವ ಈ ಉತ್ಸವದಲ್ಲಿ ಒಟ್ಟು ೧೬ ಸ್ಪರ್ಧೆಗಳಿದ್ದು ಬ್ರೈನ್ ವೇವ್ (ಸಾಮಾನ್ಯ ಕ್ವಿಜ್), ಮಸ್ಕರಾ (ಫೇಸ್ ಪೇಂಟಿAಗ್) ರಾಪಿಡ್ ರಶ್ (ಮಿನಿಟ್ ಟು ವಿನ್), ಶೋ ಸ್ಟಾಪರ್ (ಪ್ರತಿಭಾ ಪ್ರದರ್ಶನ), ಇಕೋ ವಿಷನ್ (ತ್ಯಾಜ್ಯ ವಸ್ತುಗಳಿಂದ ಕಲಾಕೃತಿ), ಪಿಕ್ಸೆಲ್ ಪರ್ಫೆಕ್ಟ್ (ಛಾಯಾಗ್ರಹಣ), ಆಲ್ಗೋ ಕ್ಲಾಶ್ (ಕೋಡಿಂಗ್), ಟೆಕ್ ಮೈಸ್ಟೊçà (ಐಟಿ ಮ್ಯಾನೇಜರ್), ಶೂಟಿಂಗ್ ಸ್ಟಾರ್ಸ್, (ಫುಟ್ಬಾಲ್ ಟೂರ್ನಮೆಂಟ್), ಡೈ ಹಾರ್ಡ್ (ಚಿತ್ರಕಲೆ) ಫೇಮ್ ಅಂಡ್ ಫ್ರೇಮ್ (ರೀಲ್ ಮೇಕಿಂಗ್), ಹಿಡನ್ ಹಾರಿಜಾನ್ (ಟ್ರೆಶರ್ ಹಂಟ್), ಸ್ಟಾರ್ ಸ್ಟೇಕ್ (ರಾಂಪ್ ವಾಕ್) ಮಿಸ್ಟರಿ ಮಂಚ್ (ಬ್ಲೆಂಡ್ ಟೇಸ್ಟ್ ಟೆಸ್ಟ್) ಫ್ರೆಶ್ ಫಿಕ್ಸ್ (ಕುಕಿಂಗ್ ವಿಥೌಟ್ ಫಯರ್) ಕಿಕ್ ಸ್ಟಾರ್ಸ್ (ಪ್ರೊಡಕ್ಟ್ ಡಿಸೈನ್) ಮುಂತಾದ ಸ್ಪರ್ಧೆಗಳು ನಡೆಯಲಿದೆ. ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತವಿದ್ದು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಾಲೇಜು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here