ತಾಕೊಡೆ ಬೃಹತ್ ಮರ ರಸ್ತೆಗೆ, ವಿದ್ಯುತ್, ರಸ್ತೆ ಸಂಪರ್ಕ ಕಡಿತ

0
54


ವರದಿ ರಾಯಿ ರಾಜ ಕುಮಾರ
ಕಾಕೋಡೆ ಪರಿಸರದಲ್ಲಿ ಸಂಜೆ ಸುರಿದ ಭಾರಿ ಮಳೆಗೆ ಬೃಹತ್ ಮರ ಒಂದು ಮುಖ್ಯ ರಸ್ತೆಗೆ ಬಿದ್ದು ಮೂಡುಬಿದರೆ ಬಂಟ್ವಾಳ ರಸ್ತೆ ಸಂಪರ್ಕವು ತಾಸುಗಟ್ಟಲೆ ವಿಳಂಬಗೊಂಡಿತು. ಮರ ಬಿದ್ದ ಪರಿಣಾಮ ಕೆಲವರು ವಿದ್ಯುತ್ ಕಂಬಗಳು ಕೂಡ ಮುರಿದು ಬಿದ್ದು ವಿದ್ಯುತ್ ಸಂಪರ್ಕವು ಕಡಿತಗೊಂಡಿರುತ್ತದೆ. ಸ್ಥಳೀಯ ರಫೀಕ್, ರೋಷನ್ ಹಾಗೂ ಇತರರು ಜೆಸಿಬಿ ಮತ್ತು ಇತರ ಯಂತ್ರಗಳ ಸಹಾಯದಿಂದ ಮರವನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು.

LEAVE A REPLY

Please enter your comment!
Please enter your name here