ಮೂಡಂಬೈಲು, ಪುಣಚದಲ್ಲಿ ಸೇವಾ ಮಾಹಿತಿ

0
39


ವರದಿ ರಾಯಿ ರಾಜ ಕುಮಾರ
ಕೇಂದ್ರ ಸಂವಹನ ಇಲಾಖೆ ಮಂಗಳೂರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಪೋಷಣ ಅಭಿಯಾನ ಕಾರ್ಯಕ್ರಮವು ಮೂಡಂಬೈಲು ಪುಣಚದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಸೇವಾ ಸೌಲಭ್ಯಗಳ ಮಾಹಿತಿಯನ್ನು ಪುತ್ತೂರು ಅಂಚೆ ಇಲಾಖೆಯ ಮಾರುಕಟ್ಟೆ ಅಧಿಕಾರಿ ಗುರುಪ್ರಸಾದ್ ಅವರು ನೀಡಿದರು. ಅಂಚೆ ಇಲಾಖೆಯಲ್ಲಿ ಜೀವವಿಮೆ, ಪ್ರಧಾನ ಮಂತ್ರಿ ಯೋಜನೆಗಳು, ಇತ್ಯಾದಿ ಬಹಳಷ್ಟು ಜನೋಪಯೋಗಿ ಸೌಲಭ್ಯಗಳು ಲಭ್ಯವಿದ್ದು ಅವುಗಳನ್ನು ಪಡೆದುಕೊಳ್ಳುವಂತೆ ಅವರು ಜನರನ್ನು ವಿನಂತಿಸಿದರು.
.

LEAVE A REPLY

Please enter your comment!
Please enter your name here