ಕಾರ್ಕಳ: ದೀಪಾವಳಿ ಹಬ್ಬದ ಪ್ರಯುಕ್ತ ಪುತ್ತಿಗೆ ಸೋಮನಾಥೇಶ್ವರ ಚಿಕ್ಕ ಮೇಳ ಮೂಡುಬಿದಿರೆ ಇವರಿಂದ ಕಾರ್ಕಳ ಕೆ. ಕಮಲಾಕ್ಷ ಕಾಮತ್ ರವರ ಮನೆಯಲ್ಲಿ ಪ್ರದರ್ಶನ ಗೊಂಡ ಮನ್ಮಥ ಕಲ್ಯಾಣ ಪ್ರಸಂಗ , ಸಂಚಾಲಕ ಸುರೇಂದ್ರ ಪೈ, ಭಾಗವತರು ಸುಜಯ್ ಹೆಗ್ಡೆ , ಮದ್ದಳೆ ಯಲ್ಲಿ ಉದಯ ಪಾಟ್ಕರ್ ವೇಷಧಾರಿಗಳು ಶ್ರೀನಿವಾಸ ಕುರಿಯಾಳ, ರೋಹಿತ್ ಕಜಕಾರ್ , ಸಹಾಯಕರು ಶೇಖರ್ ಮಾಳಾ, ಶೈಲೇಶ್ ಮೂಡಬಿದ್ರಿ. ಉಪಸ್ಥಿತರಿದ್ದರು.
ವರದಿ ಅರುಣ್ ಭಟ್ ಕಾರ್ಕಳ