ಅಮ್ಮಣ್ಣಾಯ ಸ್ವರ್ಗ ಸ್ಥ (16.10.25)ರಾದ ಸುದ್ದಿ ತಿಳಿಯಿತು ರಸ ರಾಗ ಚಕ್ರವರ್ತಿ ಎಂಬ ಉಪಾದಿ ಗೆ ಪಾತ್ರ ರಾಗಿ ತಮ್ನದೆ ಅದ ಶೈಲಿ ಯ ಮೂಲಕ ಅಭಿಮಾನಿ ಬಳಗ ಪಡೆದು ಜನಪ್ರಿಯ ರಾಗಿದ್ದರು ಅನೇಕ ಬಾರಿ ಮೂಡು ಬಿದಿರೆ ಶ್ರೀ ಜೈನ ಮಠ ದಲ್ಲಿ ತಾಳ ಮದ್ದಳೆ ಸಂಧರ್ಭ ಹಿಮ್ಮೇಳ ಭಾಗವತಿಕೆಯಲ್ಲಿ ಭಾಗವಹಿಸಿ ದವರು ದೇಹ ನಶ್ವರ ಆತ್ಮ ಶಾಶ್ವತ ಅಗಲಿದ ಅವರ ಆತ್ಮಕ್ಕೆ ಉತ್ತಮ ಸದ್ಗತಿ ಪ್ರಾಪ್ತಿಯಾಗಲಿ ಎಂದು ಶ್ರೀ ಜಿನೇಂದ್ರ ಭಗವoತರಲ್ಲಿ ಪ್ರಾರ್ಥಿಸುತ್ತೇವೆ ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿ ಶ್ರೀ ದಿಗಂಬರ ಜೈನ ಮಠ ಸ್ವಸ್ತಿಶ್ರೀ ಭಟ್ಟಾರಕ ನಗರ ಜೈನ ಕಾಶಿ, ಮೂಡುಬಿದಿರೆ ಇವರು ಸಂತಾಪ ಸೂಚಿಸಿದ್ದಾರೆ.
