ಉಚಿತ ನಾಟಕ ಪ್ರದರ್ಶನ

0
69


ದಾವಣಗೆರೆ : ಸ್ಪೂರ್ತಿ ಸಾಂಸ್ಕೃತಿಕ ಸೇವಾ ಸಂಘ ದಾವಣಗೆರೆ, ಡಮರುಗ ರಂಗ ಸಂಪನ್ಮೂಲ ಕೇಂದ್ರ ಮೆಳೇಹಳ್ಳಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ದಾವಣಗೆರೆ ಇವರಗಳ ಸಹಯೋಗದಲ್ಲಿ 19-10-2025 ಭಾನುವಾರ ಮಧ್ಯಾನ 3 ಗಂಟೆಗೆ ನಗರದ ಕುವೆಂಪು ಕನ್ನಡ ಭವನದಲ್ಲಿ “ಶರಣೆ ನೀಲಾಂಬಿಕೆ ಮತ್ತು ಯಾರದೀ ಬುರುಡೆ” ಮೆಳೇಹಳ್ಳಿ ದೇವರಾಜು ನಿರ್ದೇಶನದ ಎರಡು ನಾಟಕಗಳು ಇರುತ್ತವೆ ಕಲಾಭಿಮಾನಿಗಳು ಆಗಮಿಸಿ ನಾಟಕ ವೀಕ್ಷಿಸಲು ರಂಗಸAಘಟಕ ಹಾಗೂ ರಂಗ ಕಲಾವಿದ ಎನ್.ಎಸ್ ರಾಜು ಪ್ರಕಟಣೆಯಲ್ಲಿ ಕೋರಿದ್ದಾರೆ.

LEAVE A REPLY

Please enter your comment!
Please enter your name here