ಬೆಳ್ತಂಗಡಿಕಲ್ಬೆಟ್ಟು ಮೋಟರ್ ಡ್ರೈವಿಂಗ್ ಸ್ಕೂಲ್ ಉದ್ಘಾಟನೆBy TNVOffice - October 23, 2025013FacebookTwitterPinterestWhatsApp ತೀಕ್ಷಿತ್ ಕೆ ಕಲ್ಬೆಟ್ಟು ಇವರು ನೂತನವಾಗಿ ಆರಂಭಿಸಿರುವ “ಕಲ್ಬೆಟ್ಟು ಮೋಟರ್ ಡ್ರೈವಿಂಗ್ ಸ್ಕೂಲ್” ಇದರ ಉದ್ಘಾಟನ ದಿನದಂದು ಕಿರಣ್ ಚಂದ್ರ ಡಿ ಪುಷ್ಪಗಿರಿಯವರು ಭೇಟಿ ನೀಡಿ ಶುಭ ಹಾರೈಸಿದರು.