ಮೂಡುಬಿದಿರೆಯ ಶ್ರೀ ಕ್ಷೇತ್ರ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಶ್ರೀ ದೇವರ ಹರಿಕೆ ಸೇವಾ ಚಿಕ್ಕಮೇಳ ( ಪುತ್ತಿಗೆ ಚಿಕ್ಕಮೇಳ ) ವು 36 ನೇ ವರ್ಷ ತಿರುಗಾಟ ನಡೆಸುತ್ತಾ ಮೂಡುಬಿದಿರೆ ಹಾಗೂ ಪರಿಸರದ ಮತ್ತು ಕಾರ್ಕಳ ವಠಾರದ ಸುಮಾರು 3304 ಮನೆಗಳಲ್ಲಿ ಹರಿಕೆ ಸೇವಾ ಯಕ್ಷಗಾನ ಕಾರ್ಯಕ್ರಮ ವನ್ನು ನಡೆಸಿ ಈ ತಿರುಗಾಟದ ಕೊನೆಯ ಸೇವೆ ಆಟವನ್ನು ಶ್ರೀ ಕ್ಷೇತ್ರ ಪುತ್ತಿಗೆ ಶ್ರೀ ದೇವರ ಸನ್ನಿಧಿಯಲ್ಲಿ ಅ 20 ರಂದು ದೀವಾವಳ ಅಮಾವಾಸ್ಯೆ ರಂದು ನಡೆಸಿತು.

