ದೀಪಾವಳಿ ಪಟಾಕಿ ದುರಂತದಲ್ಲಿ ಗಾಯಗೊಂಡ ಅಶ್ವತ್ ಎಂ ಗೆ ಸಹಾಯ ಹಸ್ತ – ಬಜರಂಗದಳ ಕೆಯ್ಯೂರು ಘಟಕದ ಮನವಿ

0
69

ಕಡಬ ತಾಲೂಕು ಕ್ಯಾಮಣ ಗ್ರಾಮದ ಅಶ್ವತ್ ಎಂ ಎಂಬ ದೈವದ ಚಾಕರಿ ಮಾಡುವ ಯುವಕ ದೀಪಾವಳಿಯ ಸಂದರ್ಭ ಪಟಾಕಿ ಅವಘಡದಿಂದ ಕೈಗೆ ತೀವ್ರವಾದ ಗಾಯವಾಗಿದ್ದು ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆಯ ವೆಚ್ಚ 4 ರಿಂದ 5 ಲಕ್ಷ ತನಕ ತಗುಲಲಿದ್ದು ಕಷ್ಟದಲ್ಲಿ ಇರುವ ಯುವಕನಿಗೆ ಹಿಂದೂ ಸಮಾಜದ ಸಹಾಯದ ತೀವ್ರ ಅಗತ್ಯತೆಯಿದ್ದು ಎಲ್ಲರೂ ಆದಷ್ಟು ಕೈಲಾದ ಸಹಾಯ ಮಾಡಬೇಕಾಗಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಕೆಯ್ಯೂರು ಘಟಕ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here