ಸಜೀಪ ಮಾಗಣೆ ಆಲಾಡಿ ಖಾನ ಅಗರಿ ಮಾಡ ಜೀರ್ಣೋದ್ಧಾರ ಅಂಗವಾಗಿ ವಾಸ್ತು ಪ್ರಕಾರ ಶಿಲಾಮಯ ನೂತನ ಮಾಡ ತೀರ್ಥಭಾವಿ ಎದುರು ಭಾಗದ ಗೋಪುರ ಮುಂಭಾಗದ ನೂತನ ಮೆಟ್ಟಿಲು ಗಳ ನಿರ್ಮಾಣ ಇದೇ ಮೊದಲಾದ ಅಭಿವೃದ್ಧಿ ಕಾರ್ಯಗಳ ನಿರ್ಮಾಣಕ್ಕೆ ಊರ ಪರವೂರ ನೆರವು ಪಡೆಯಲು ವಿಜ್ಞಾಪನ ಪತ್ರ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಮಿತ್ತ ಮಜಲು ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಿದರು. ಕಾಂತಾಡಿ ಗುತ್ತು ಗಡಿ ಪ್ರಧಾನರಾದ ಗಣೇಶ ನಾಯಕ್ ಯಾನೆ ಉಗ್ಗ ಶೆಟ್ಟಿ ಜೀರ್ಣೋದ್ಧಾರ ಕಾರ್ಯಕ್ಕೆ ತಮ್ಮ ದೇಣಿಗೆ ನೀಡಿದರು. ಮಾಡದಾರು ಗುತ್ತು ಗಡಿ ಪ್ರಧಾನರಾದ ನಾರಾಯಣ ಆಳ್ವ, ನಗ್ರಿ ಗುತ್ತು ವಿವೇಕಶೆಟ್ಟಿ , ಶಿವಪ್ರಸಾದ್ ಶೆಟ್ಟಿ ಬರಂಗರೆ, ಹರೀಶ ರೈ ,ಜೀವನ್ ಆಳ್ವ , ಗಣೇಶ ಶೆಟ್ಟಿ, ದೇವಿ ಪ್ರಸಾದ್ ಪೂoಜ, ಪ್ರೀತಂ ಪೂoಜ ಕೊಚು ಪೂಜಾರಿ ಯಾನೆ ಶಂಕರ ಪೂಜಾರಿ ದಯಾನಂದ ಪೂಜಾರಿ ಯಾನೆ ಕುoಜ್ಞ ಪೂಜಾರಿ ಅನುಪ್ ಆಳ್ವ ,ಸತೀಶ್ ಶೆಟ್ಟಿ., ಮೊದಲಾದವರು ಉಪಸ್ಥಿತರಿದ್ದರು.
Home Uncategorized ಸಜೀಪ ಮಾಗಣೆ: ಖಾನ ಅಗರಿ ಮಾಡದ ನೂತನ ಶಿಲಾಮಯ ಮಾಡ, ತೀರ್ಥಭಾವಿ ಮತ್ತು ಮೆಟ್ಟಿಲು ನಿರ್ಮಾಣಕ್ಕೆ...

